Ambara Chumbida Free Download

Ambara Chumbida

Track :
Ambara Chumbida
Type :
Music
Singer :
S.p Balasubramanya, S. Janaki
Released :
16 Jun, 2026
Size Of File :
11.34 MB
Duration:
04:57 Minutes
Downloads :
812
Upload By :
Admin
Album :
Shrungara Kaavya
Download 320 Kbps - 11.44 MB
Ambara Chumbida Lyrics
ಹೊಸ ಗಾಳಿ ಹೊಸ ಗಂಧ ಹೊಸತನ ಬೀರಿ ಬೀಸಿದೆ ಹೊಸಗಾನ ಹೊಸಮೇಳ ಅಭಿತನ ಕೋರಿ ಹಾಡಿದೆ ಹೊಸ ಗಾಳಿ ಹೊಸ ಗಂಧ ಹೊಸತನ ಬೀರಿ ಬೀಸಿದೆ ಹೊಸಗಾನ ಹೊಸಮೇಳ ಅಭಿತನ ಕೋರಿ ಹಾಡಿದೆ ನವ ಚೈತ್ರ ನವ ತರುಣ M)ನವ ಚೈತ್ರ ನವ ತರುಣ F)ಬದುಕಿನ ತುಂಬ ತುಂ..ಬಿದೆ ಅಂಬರ ಚುಂಬಿತ ಅಂಬರ ಚುಂಬಿತ ಅಂಬರ ಚುಂಬಿತ ಪ್ರೇ..ಮ ಪ್ರೇ..ಮ ನಿರ್ಮಲ ಮನಸಿನ ಕಾವ್ಯನಾ..ಮ..ಆಆ ಇದು ಕವಿ ವಾಣಿಯೊ ಇದು ಋಷಿ ವಾಣಿಯೊ ಇದು ಅನುರಾಗದನುಭಾವವೋ..ಓಓಓಓ ಅಂಬರ ಚುಂಬಿತ ಪ್ರೇ..ಮ ಪ್ರೇ..ಮ ನಿರ್ಮಲ ಮನಸಿನ ಕಾವ್ಯನಾ..ಮ..ಆಆ ಇದು ಕವಿ ವಾಣಿಯೊ ಇದು ಋಷಿ ವಾಣಿಯೊ ಓ.. ಓ.. ಓ.. ಓ. ಓ..ಓ..ಓ.... ಹೊಸ ದಾಹ ಹೊಸ ಮೋಹ ಗರಿಗರಿ ಬೀರಿ ಹಾಡಿದೇ.. ಹೊಸ ಮೈತ್ರಿ ಹೊಸ ಬೆಸುಗೆ ಕಲರವಮಾಡಿ ಕಾಡಿದೆ ಹೊಸ ದಾಹ ಹೊಸ ಮೋಹ ಗರಿಗರಿ ಬೀರಿ ಹಾಡಿದೇ.. ಹೊಸ ಮೈತ್ರಿ ಹೊಸ ಬೆಸುಗೆ ಕಲರವಮಾಡಿ ಕಾಡಿದೆ ಹೊಸ ಮಾತು ಹೊಸ ಮುತ್ತು ಹೊಸ ಮಾತು ಹೊಸ ಮುತ್ತು ಬದುಕಿನ ತುಂಬ ತುಂಬಿದೆ M)ಅಂಬರ ಚುಂಬಿತ ಅಂಬರ ಚುಂಬಿತ ಅಂಬರ ಚುಂಬಿತ ಪ್ರೇ..ಮ ಪ್ರೇ..ಮ ನಿರ್ಮಲ ಮನಸಿನ ಕಾವ್ಯನಾ....ಮ ಇದು ಕವಿ ವಾಣಿಯೊ ಇದು ಋಷಿ ವಾಣಿಯೊ ಇದು ಅನುರಾಗದನುಭಾವವೋ..ಓಓಓಓ F)ಅಂಬರ ಚುಂಬಿತ ಪ್ರೇ..ಮ ಪ್ರೇ..ಮ ನಿರ್ಮಲ ಮನಸಿನ ಕಾವ್ಯನಾ..ಮ..ಆಆ ಇದು ಕವಿ ವಾಣಿಯೊ ಇದು ಋಷಿ ವಾಣಿಯೊ ಹೊಸ ಧೈರ್ಯ ಹೊಸ ಹುರುಪು ಝರಿಝರಿಯಾಗಿ ಓಡಿದೇ ಹೊಸ ನೋಟ ಹೊಸ ಪಾಠ ಹಸಿಹಸಿರಾಗಿ ಮೂಡಿದೇ ಹೊಸ ಧೈರ್ಯ ಹೊಸ ಹುರುಪು ಝರಿಝರಿಯಾಗಿ ಓಡಿದೇ ಹೊಸ ನೋಟ ಹೊಸ ಪಾಠ ಹಸಿಹಸಿರಾಗಿ ಮೂಡಿದೇ.. ಹೊಸದೆಲ್ಲಾ ಸವಿ ಬೆಲ್ಲ ಹೊಸದೆಲ್ಲಾ ಸವಿ ಬೆಲ್ಲ F)ಬದುಕಿನ ತುಂಬ ಸೇರಿದೇ ಅಂಬರ ಚುಂಬಿತ ಅಂಬರ ಚುಂಬಿತ ಅಂಬರ ಚುಂಬಿತ ಪ್ರೇ..ಮ ಪ್ರೇ..ಮ ನಿರ್ಮಲ ಮನಸಿನ ಕಾವ್ಯನಾ..ಮ..ಆಆ ಇದು ಕವಿ ವಾಣಿಯೊ ಇದು ಋಷಿ ವಾಣಿಯೊ ಇದು ಅನುರಾಗದನುಭಾವವೋ..ಓಓಓಓ M)ಅಂಬರ ಚುಂಬಿತ ಪ್ರೇ..ಮ ಪ್ರೇಮ ನಿರ್ಮಲ ಮನಸಿನ ಕಾವ್ಯನಾ..ಮ..ಆಆ ಇದು ಕವಿ ವಾಣಿಯೊ ಇದು ಋಷಿ ವಾಣಿಯೊ..ಓಓ
Related Tags : Ambara, Chumbida, Hamsalekha, Shrungara Kavya

Related Musics

Shrungara Kaavya
1. Shrungara Kaavya
Album: Shrungara Kaavya
5.86 MB · 04:16
476 Downloads
Jeevanavellavu Naa Haduve
2. Jeevanavellavu Naa Haduve
Album: Shrungara Kaavya
11.11 MB · 04:48
464 Downloads
Kannada Gangeyali
3. Kannada Gangeyali
Album: Shrungara Kaavya
11.45 MB · 05:00
508 Downloads
Jeevanavellavu Naa Haaduve
4. Jeevanavellavu Naa Haaduve
Album: Shrungara Kaavya
11.01 MB · 04:49
334 Downloads

Today's Top 5 Songs

THANGAALI
1. THANGAALI
Album: Janma Janmada Anubandha
10.10 MB · 04:25
87 Downloads
AKASHADINDA JAARI
2. AKASHADINDA JAARI
Album: Janma Janmada Anubandha
10.27 MB · 04:29
68 Downloads
Anna Bandre (From "Ayogya 2")
3. Anna Bandre (From "Ayogya 2")
Album: Ayogya 2
11.09 MB · 04:51
702 Downloads
YAAVA SHILPI
4. YAAVA SHILPI
Album: Janma Janmada Anubandha
10.06 MB · 04:24
75 Downloads
Siddhayya Siddhayya (From "Ayogya 2")
5. Siddhayya Siddhayya (From "Ayogya 2")
Album: Ayogya 2
6.34 MB · 02:46
232 Downloads
Tags:- Shrungara Kaavya Kannada Mp3 Songs Download, Shrungara Kaavya Kannada Movie Mp3 Songs Download, Shrungara Kaavya Kannada 2026 Movie Mp3 Songs Download, Free Download Ambara Chumbida 2026 Kannada Mp3 Song, Shrungara Kaavya Kannada Mp3 Songs Free Download Full album Mp3 Song, Dj Remix Song, iTunes Rip Mp3 Songs Download, Shrungara Kaavya Kannada, 128, 192, 320 Kbps Mp3 Songs Download and Play, All Mp3 Songs Download Play, Full Songs Download, Shrungara Kaavya Movie Songs Free Download, Shrungara Kaavya Movie Mp3 Song Free Download

Home » Kannada A to z movie song » Shrungara Kaavya » Ambara Chumbida

Follow me on Instagram