Bannagala Hosaloka Free Download

Bannagala Hosaloka

Track :
Bannagala Hosaloka
Type :
Music
Singer :
Venkat-Narayan
Released :
03 Jul, 2026
Size Of File :
14.35 MB
Duration:
06:16 Minutes
Downloads :
254
Upload By :
Admin
Album :
Heart Beats
Download 320 Kbps - 14.46 MB
Download 192 Kbps - 8.72 MB
Download 128 Kbps - 5.85 MB
Download 64 Kbps - 2.98 MB
Bannagala Hosaloka Lyrics
ಬಣ್ಣಗಳ ಹೊಸ ಲೋಕ ಪ್ರೀತಿಯಲ್ಲಿ ನೋಡಿದೆ ಸಕ್ಕರೆಯ ಸವಿಪಾಕ ಪ್ರೇಮದಲ್ಲಿ ಸವಿದೇ ಕಣ್ಣಲ್ಲಿ ಕನಸು ಕಾಣುವ ರೀತಿ ಎಲ್ಲೆಲ್ಲೂ ಸಿಗದ ನಂದನ ಪ್ರೀತಿ ಮನಸ್ಸನ್ನು ಮನಸು ಮುಟ್ಟುವ ರೀತಿ ಎಂದೆಂದೂ ಸಿಗದ ಚಂದನ ಪ್ರೀತಿ ಹೊಸ ಉಲ್ಲಾಸದ... ಉತ್ಸಾಹದ... ಪ್ರೇಮ ಶಿಖರ ನೋಡಿದೆ..... ಈ ಸಂತೋಷದ ಸಂದೇಶದ ಪ್ರೇಮ ಪದ ತಿಳಿದೆ ಬಣ್ಣಗಳ ಹೊಸ ಲೋಕ ಪ್ರೀತಿಯಲ್ಲಿ ನೋಡಿದೆ ಸಕ್ಕರೆಯ ಸವಿಪಾಕ ಪ್ರೇಮದಲ್ಲಿ ಸವಿದೇ ಓಹೋ... ಚೆಲುವೆ ನೀನು ಬಳುಕುವಾಗ ಸುಮಧ ಬಳಿ ನಾಚಿದೇ ನಲ್ಲೆ ನೀನು ನಡೆಯುವಾಗ ನದಿ ಹರಿವ ಹಾಗೆ ಮನದೇ... ಓಹೋ.... ಚೆಲುವ ನೀನು ಮಿಡಿದ ರಾಗ ಮನಸು ಮರೆಸು ಹಾಕಿದೆ ನಲ್ಲ ನೀನು ನುಡಿಯುವಾಗ ನಾನೂ ಪ್ರೇಮ ಕಾವ್ಯ ಬರೆದೆ.... ಬದುಕಿನಲ್ಲಿ ನೀನು ಸುರೀದಿರುವೆ ಜೇನು ಮನಸಲಿರೊ.. ಪ್ರೀತಿ ತೇಲಾಡಿತ್ತೂ ... ಮನಸೋಳಗೆ ವೀಣೆ ನುಡಿಸಿದರು ನೀನೇ ಒಲವಿರುವಾಗ ಭಾವ ಹಾಡಾಯ್ತು.... ಹೂ.. ಬಣ್ಣಗಳ ಹೊಸ ಲೋಕ ಪ್ರೀತಿಯಲ್ಲಿ ನೋಡಿದೇ ಸಕ್ಕರೆಯ ಸವಿಪಾಕ ಪ್ರೇಮದಲ್ಲಿ ಸವಿದೇ ಓಹೋ.... ಒಲವೇ ನಿನ್ನ ನಯನ ಸಾಕು ಬೆಳಕು ಏಕೆ ಬಾಡಿದೇ ಪ್ರೀತಿಮಾಡೋ ಮನಸೇ ಸಾಕು ಈನೇಕೆ ಆಸೆ ನನಗೆ.... ಓಹೋ.... ಇನಿಯ ನಿನ್ನ ಸನಿಹ ಸಾಕು ಕನಸೇ ಬೇಡ ಬಾಳಿಗೆ ಪ್ರೇಮಿ ನಿನ್ನ ಒಲವೇ ಸಾಕು ಮರುಜನ್ಮವೇಕೆ ನನಗೆ ಹೊಸ ಹೊಸದು ಹರ್ಷ ನಮಗಿರಲಿ ಸಾಕು ಪ್ರತಿ ದಿನವೂ ಬಾಳು ದೀಪಾವಳಿ ನೀನಾ ಮನದ ಸ್ಪರ್ಶ ದೊರಕಿದರೆ ಸಾಕು ಬದುಕಿನಲ್ಲಿ ಎಂದು ಪ್ರೇಮವಾಳಿ ಓಹೋ... ಬಣ್ಣಗಳ ಹೊಸ ಲೋಕ ಪ್ರೀತಿಯಲ್ಲಿ ನೋಡಿದೆ ಸಕ್ಕರೆಯ ಸವಿಪಾಕ ಪ್ರೇಮದಲ್ಲಿ ಸವಿದೇ ಆ.. ಓಹೋ... ಕಣ್ಣಲ್ಲಿ ಕನಸು ಕಾಣುವ ರೀತಿ ಎಲ್ಲೆಲ್ಲೂ ಸಿಗದ ನಂದನ ಪ್ರೀತಿ ಮನಸ್ಸನ್ನು ಮನಸು ಮುಟ್ಟುವ ರೀತಿ ಎಂದೆಂದೂ ಸಿಗದ ಚಂದನ ಪ್ರೀತಿ ಹೊಸ ಉಲ್ಲಾಸದ... ಉತ್ಸಾಹದ... ಪ್ರೇಮ ಶಿಖರ ನೋಡಿದೆ..... ಈ ಸಂತೋಷದ ಸಂದೇಶದ ಪ್ರೇಮ ಪದ ತಿಳಿದೆ ಓಹೋ.... ಬಣ್ಣಗಳ ಹೊಸ ಲೋಕ ಪ್ರೀತಿಯಲ್ಲಿ ನೋಡಿದೆ ಸಕ್ಕರೆಯ ಸವಿಪಾಕ ಪ್ರೇಮದಲ್ಲಿ ಸವಿದೇ
 
Download Bannagala Hosaloka Music free. This music belongs to the Heart Beats album/category. Sung by Venkat-Narayan. Listen/preview and download in high quality for free.
Related Tags : Music, free, download, heart beats, venkat-narayan, bannagala, hosaloka

Related Musics

Its My Life
1. Its My Life
Album: Heart Beats
12.70 MB · 05:33
168 Downloads
Yaare Nee Yaare
2. Yaare Nee Yaare
Album: Heart Beats
13.82 MB · 06:02
270 Downloads
Chiku Buku
3. Chiku Buku
Album: Heart Beats
12.16 MB · 05:19
235 Downloads
Thangali Ellinda
4. Thangali Ellinda
Album: Heart Beats
12.55 MB · 05:29
390 Downloads
Preethi Karagidare
5. Preethi Karagidare
Album: Heart Beats
4.68 MB · 02:03
160 Downloads
Heart Beats
6. Heart Beats
Album: Heart Beats
6.75 MB · 02:57
200 Downloads

Today's Top 5 Songs

Aaramba
1. Aaramba
Album: Nagini
11.71 MB · 05:07
904 Downloads
Nooru Janmaku
2. Nooru Janmaku
Album: America America
9.90 MB · 04:20
697 Downloads
JATAKA KUDURI
3. JATAKA KUDURI
Album: Gajapathi Garva Bhanga
9.90 MB · 04:19
341 Downloads
Premada Oorali
4. Premada Oorali
Album: Premada Oorali
3.83 MB · 01:42
2,007 Downloads
Vone Vone
5. Vone Vone
Album: Victory
9.44 MB · 04:07
282 Downloads
Tags:- Heart Beats Kannada Mp3 Songs Download, Heart Beats Kannada Movie Mp3 Songs Download, Heart Beats Kannada 2026 Movie Mp3 Songs Download, Free Download Bannagala Hosaloka 2026 Kannada Mp3 Song, Heart Beats Kannada Mp3 Songs Free Download Full album Mp3 Song, Dj Remix Song, iTunes Rip Mp3 Songs Download, Heart Beats Kannada, 128, 192, 320 Kbps Mp3 Songs Download and Play, All Mp3 Songs Download Play, Full Songs Download, Heart Beats Movie Songs Free Download, Heart Beats Movie Mp3 Song Free Download

Home » Kannada A to z movie song » Heart Beats » Bannagala Hosaloka