Dama Damma Free Download

Dama Damma

Track :
Dama Damma
Type :
Music
Singer :
V.Manohar, C.V. Santosh, Anuradha Bhat
Released :
24 Jun, 2026
Size Of File :
5.72 MB
Duration:
04:10 Minutes
Downloads :
106
Upload By :
Admin
Album :
Kiraathaka
Dama Damma Lyrics
ಚುಕ್ಕಿ ಚುಕ್ಕಿ ಬೆಳ್ಳಿಚುಕ್ಕಿ ಮುದ್ದುಚುಕ್ಕಿ ನಾನು ನಿನ್ನ ಧ್ಯಾನ ಮಾಡಿ ಮಾಡಿ ಪ್ರೇಮ ಋಷಿಯಾದೆ ಮತ್ತೆ ಮತ್ತೆ ಕಾಡಿ ಕಾಡಿ ಬೇಡಿಕೊಂಡ ನಂತರವೇ ಆಹಾ ಕೊನೆಗೂ ನೀ ಒಲಿದೆ ಧಮ್ಮ ಧಮ್ಮ ಧಮ ಧಮ ಧಮ್ಮ ಧಮ್ಮ ಧಮ ಧಮ ದ ಧಮ್ಮ ಧಮ್ಮ ಧಮ್ಮ ಧಮ ಧಮ ಧಮ್ಮ ಧಮ್ಮ ಧಮ್ಮ ಹೂ... ಸಣ್ಣ ಪುಟ್ಟ ಕನಸಿಗೆಲ್ಲ ಕಣ್ಣಿನಾಗೆ ಜಾಗವಿಲ್ಲ ನಿನ್ನ ಬಿಂಬ ಜಂಬದಿಂದ ತುಂಬಿಕೊಂಡೈತೆ ಮೇಷ್ಟ್ರು ಹೇಳೋ ಪಾಠವೆಲ್ಲ ಕಿವಿಯ ಮೇಲೆ ಬೀಳೋದಿಲ್ಲ ನಿನ್ನ ಮಾತೇ ತುಂಬಿ ಮುದ್ದು ಸದ್ದು ಮಾಡೈತೆ ನಿಂಗೂ ಹಂಗಾ ಇಲ್ಲಿ ನಂಗೂ ಹಂಗೆ ನೀನೇ ನಂಗೆ ಧಣಿವಾರಿಸೋ ಗಂಗೆ ತಲೆಯ ತುಂಬ ಮತ್ತೇರೋ ಗುಂಗೆ ಮನಸು ನಿಂಗೆ ಶರಣಾಯ್ತು ಹೆಂಗೆ 😍 ಬ್ರಹ್ಮ ಬರೆದಿದ್ದ ನನ್ನ ಜಾತಕಾನೆ ತಿದ್ದಿದೋಳೆ ನಿನ್ನ ನೋಡಿದಾಗಿನಿಂದ ನಿತ್ಯ ಹುಣ್ಣಿಮೆ... ನಿನ್ನ ಸಿಹಿ ನೆನಪಲಿ ನರ ನರ ಸದಗರ ನನ್ನ ಪಾಲಿಗೀಗ ನೀನು ಜೀವ ಚಿಲುಮೆ ♥ ಧಮ್ಮ ಧಮ್ಮ ಧಮ ಧಮ ಧಮ್ಮ ಧಮ್ಮ ಧಮ್ಮ ಧಮ್ಮ ಹೂ 💕 ಹೆಜ್ಜೆಯಡಿ ಮೆತ್ತೆಗಳ... ಗೆಜ್ಜೆಗಳ ಸದ್ದು ಆಗಲ ಸೊಂಪಾದ ಪಾದ ಜೋಪಾನ ಒಲವೆ ♥ ನೀನು ನಿಂತಿರೋ ಈ ನೆಲ ನನ್ನ ಪ್ರೇಮ ದೇಗುಲ ನಿನ್ನ ಖಾಸ ದಾಸ ಆದೆ ನಾ ಚೆಲುವೆ ಉಂಡಾಡಿ ಯಾಗೋಣು ಕೊಂಡಾಡೋ ಗಂಡಾದೆ ದೂರಾಗಬೇಡ ಎಂದೆಂದೂ ಓಹೋ... ಜಗದಲ್ಲೇ ನೀ ಜಾಣ ಕಾಪಾಡೋ ನನ್ನನ್ನ ಕದ್ದೊಯ್ಯೋ ಬೇಗ ಬಾ ಬಾ ಬಾ ♥ ಚಿನ್ನ ನಿನ್ನ ಕಣ್ಣಿನಲ್ಲೇ ಕಟ್ಟಿಬಿಟ್ಟೆಯಲ್ಲೇ ನನ್ನ ಏನು ಮಂತ್ರ ಮಾಡಿಬಿಟ್ಟೆ ಮುದ್ದು ಚಿಟ್ಟೆಯೇ 🕊 ರಂಗು ರಂಗು ಮಾತಿನಲ್ಲಿ ರಂಗವಲ್ಲಿ ಇಟ್ಟವನೇ ನೋಟದಲ್ಲೇ ಮಾತು ಮಾಡಿ ನಾಟಿಬಿಟ್ಟೆಯೇ ನೀನೇ ಹೆಣೆದ ಬಲೆಯೊಳಗೆ ಬಿದ್ದೆ 💚 ಪ್ರೀತಿ ಮಳೆಗೆ ಸೂರ್ಯನೇ ಒದ್ದೆ ಗಾಳಿ ಬಂದು ಉರಿಸೈತೆ ಹಣತೆ ಖಾಲಿ ಪುಟಕೆ ನೀನಾದೆ ಕವಿತೆ 💙 ಬ್ರಹ್ಮ ಬರೆದಿದ್ದ ನನ್ನ ಜಾತಕನೇ ತಿದ್ದಿದೋಳೆ ನಿನ್ನ ನೋಡಿದಾಗಿನಿಂದ ನಿತ್ಯ ಹುಣ್ಣಿಮೆ ನಿನ್ನ ಸಿಹಿ ನೆನಪಲಿ ನರ ನರ ಸದಗರ ನನ್ನ ಪಾಲಿಗೀಗ ನೀನು ಜೀವ ಚಿಲುಮೆ 💚 ಧಮ್ಮ ಧಮ್ಮ ಧಮ ಧಮ ಧಮ್ಮ ಧಮ್ಮ ಧಮ್ಮ ಧಮ ದ ಧಮ್ಮ ಧಮ್ಮ ಧಮ್ಮ ಧಮ ಧಮ ಧಮ್ಮ ಧಮ್ಮ ಧಮ್ಮ ಹೋಓಓ

Related Musics

Dubai Thorsu Ondsala
1. Dubai Thorsu Ondsala
Album: Kiraathaka
5.34 MB · 03:53
63 Downloads
Oore Nidire
2. Oore Nidire
Album: Kiraathaka
5.53 MB · 04:01
68 Downloads
Danaku Dana
3. Danaku Dana
Album: Kiraathaka
6.55 MB · 04:46
133 Downloads
Yaravvi E Cheluve
4. Yaravvi E Cheluve
Album: Kiraathaka
3.07 MB · 02:14
51 Downloads
Kendavare Hoove
5. Kendavare Hoove
Album: Kiraathaka
3.75 MB · 02:44
104 Downloads
Kiraathaka
6. Kiraathaka
Album: Kiraathaka
2.46 MB · 01:48
55 Downloads

Today's Top 5 Songs

Aaramba
1. Aaramba
Album: Nagini
11.71 MB · 05:07
913 Downloads
Nooru Janmaku
2. Nooru Janmaku
Album: America America
9.90 MB · 04:20
697 Downloads
JATAKA KUDURI
3. JATAKA KUDURI
Album: Gajapathi Garva Bhanga
9.90 MB · 04:19
341 Downloads
Premada Oorali
4. Premada Oorali
Album: Premada Oorali
3.83 MB · 01:42
2,007 Downloads
Mugile
5. Mugile
Album: Rangoli
5.35 MB · 02:20
194 Downloads
Tags:- Kiraathaka Kannada Mp3 Songs Download, Kiraathaka Kannada Movie Mp3 Songs Download, Kiraathaka Kannada 2026 Movie Mp3 Songs Download, Free Download Dama Damma 2026 Kannada Mp3 Song, Kiraathaka Kannada Mp3 Songs Free Download Full album Mp3 Song, Dj Remix Song, iTunes Rip Mp3 Songs Download, Kiraathaka Kannada, 128, 192, 320 Kbps Mp3 Songs Download and Play, All Mp3 Songs Download Play, Full Songs Download, Kiraathaka Movie Songs Free Download, Kiraathaka Movie Mp3 Song Free Download

Home » Kannada New Movie Song 2026 » Kiraathaka » Dama Damma