Hithalaka Karibyada Maava Free Download
Hithalaka Karibyada Maava Lyrics
ಹಿತ್ತಲಕ ಕರಿಬ್ಯಾಡ ಮಾವ
ಬಲೆ ನಾಚಿಕಿ ಆಗತೈತಿ..
ಒತ್ತಿಕ್ಯಂಡ್ ನಿಲ್ಲಬ್ಯಾಡ ಮಾವ
ಎದಿ ಗಾಬರಿ ಆಗತೈತಿ..
ಗಡ ಗಡ ಗಡ ಗಡ ಗಡಾ
ನಡಗಿಸಿ ಹೊಡಿ ನಿನ್ನ ನಡಾ
ಸಂಗ ಮರ್ ಮರ್ರಿ
ಸುರ ಸುಂದ್ರೀ ಡಾರ್ಲಿಂಗ..
ಸಿರಿ ಸೌಂದರ್ಯಾ
ತಡಕಳ್ಳಿ ನಾ ಹ್ಯಾಂಗ...
ತುಟಿಗೆ ತುಟಿ ಹಚ್ಚಿ ಮಾಡ್ಲೇನ
ವೆಲ್ಡಿಂಗ..ಅಅಅ
ತಟಗು ತಡಕಬಕು
ಆಮ್ಯಾಲ್ ಹಿಡಕಬಕು
ಹೂಂ ಮೊದಲು ಮಕ್ಳಾಬಕು
ಆಮ್ಯಾಲ್ ಲಗ್ನಾಬಕು
ಹಿತ್ತಲಕ ಕರಿಬ್ಯಾಡ ಮಾವ
ಬಲೆ ನಾಚಿಕಿ ಆಗತೈತಿ
ನಿನ್ನ ಮ್ಯಾಲೆ ಇಟ್ಟೆನಲ್ಲ ಜೀವ
ಅಭಿ ಪಿಚ್ಚರು ಬಾಕಿ ಐತಿ..
ಎವ್ವಾ ಆಗವಲ್ದ್ ಆಗವಲ್ದ್ ನನಗ
ನಿನ ಬೆಳ್ಳಿನ ಚಕ್ಳ್-ಗುಳ್ಳಿ
ಏನ್ಮಾಡ್ಲೆ ನಾ ಕಡಿತತಿ ಹೃದಯಾ
ನಾ ನಂಬರ್-ಒನ್ ಪೀತ್ರಿ ಪಿಲ್ಲಿ
ಮಾವ
ಮಾವ
ತುಗೋ ಕೊಡತನಿ ಗ್ಯಾರಂಟಿ
ಕಾವು
ಇಳಿಸಿ
ಮಳಿಗಾಲಕ ಹೊಡಿ ರಂಟಿ..
ವ ಶಿವ ಶಿವ ಶಿವ ಶಿವಾ..
ಶುರು ಆತಪ ಬಿಸಿ ಅನುಭವ
ಕೇಳ ಹೇಳ್ತನಿ ಸಿಗದಿದ್ರ
ನೀ ನಂಗ..ಅಅಅ
ನನ್ನೀ ಜನ್ಮಕ್ಕ ಬರಲಾರ್ದ
ಮೀನಿಂಗ..ಅಅಅ
ಬಾಲು ಬರದಾನ ಹೆಂಗ
ಮಾಡ್ಲ್ಯ ಬ್ಯಾಟಿಂಗ..ಅಅಅ
ತಟಗು ತಡಕಬಕು
ಆಮ್ಯಾಲ್ ಪಡಕಬಕು
ಅಂ.. ಮೊದಲು ಕೆಲಸಾಬಕು
ಆಮ್ಯಾಲ್ ಮನಸಾಬಕು
ಹಿತ್ತಲಕ ಕರಿಬ್ಯಾಡ ಮಾವ
ಬಲೆ ನಾಚಿಕಿ ಆಗತೈತಿ
ಒತ್ತಿಕ್ಯಂಡ್ ನಿಲ್ಲಬ್ಯಾಡ ಮಾವ
ಎದಿ ಗಾಬರಿ ಆಗತೈತಿ..
ℱ) ಹಿತ್ತಲಕ ಕರಿಬ್ಯಾಡ ಮಾವ
Related Musics
Today's Top 5 Songs
Tags:-
Karataka Damanaka Kannada Mp3 Songs Download,
Karataka Damanaka Kannada Movie Mp3 Songs Download,
Karataka Damanaka Kannada 2026 Movie Mp3 Songs Download,
Free Download Hithalaka Karibyada Maava 2026 Kannada Mp3 Song,
Karataka Damanaka Kannada Mp3 Songs Free Download Full album Mp3 Song,
Dj Remix Song,
iTunes Rip Mp3 Songs Download,
Karataka Damanaka Kannada,
128, 192, 320 Kbps Mp3 Songs Download and Play,
All Mp3 Songs Download Play,
Full Songs Download,
Karataka Damanaka Movie Songs Free Download,
Karataka Damanaka Movie Mp3 Song Free Download
Home »
Kannada A to z movie song »
Karataka Damanaka »
Hithalaka Karibyada Maava