Hrudayada Free Download

Hrudayada

Track :
Hrudayada
Type :
Music
Singer :
Tippu, V. Harikrishna, Yogaraj Bhat
Released :
24 Jun, 2026
Size Of File :
6.24 MB
Duration:
04:32 Minutes
Downloads :
152
Upload By :
Admin
Album :
Jai Bhajarangabali
Hrudayada Lyrics
ಹೃದಯದ ಬ್ಯಾಟರಿ ಖಾಲಿ, ಪ್ರೀತಿ ಎಂಬ ಸಣ್ಣ ಪಿನ್‌ನಿನ ಚಾರ್ಜರು ಐತಾ? ನಿಮ್ಹತ್ರ ಐತಾ, ನಿಮ್ಹತ್ರ ಐತಾ? ಬೇಜಾರು ಐತದೆ ಡೈಲಿ, ಸ್ಮೈಲು ಎಂಬ ಜೀವ ಉಳಿಸೋ ಟ್ಯಾಬ್ಲೆಟ್ಟು ಐತಾ? ನಿಮ್ಹತ್ರ ಐತಾ, ನಿಮ್ಹತ್ರ ಐತಾ? ಲವ್ ಅನ್ನು ಮಾಡುವ ಲಕ್ಷಣ, ನಮಗೂ ನಿಮಗೂ ಐತಾ? ನಮಗಿದು ಬೇಕಾಗಿತ್ತಾ? ಹೃದಯದ ಬ್ಯಾಟರಿ ಖಾಲಿ, ಪ್ರೀತಿ ಎಂಬ ಸಣ್ಣ ಪಿನ್‌ನಿನ ಚಾರ್ಜರು ಐತಾ? ನಿಮ್ಹತ್ರ ಐತಾ, ನಿಮ್ಹತ್ರ ಐತಾ? ಕೋಮಲ್ ಕಳ್ಳತನ ಒಲಿವ ಒಂದೇ ಗುಣ, ಹೇಗೆಯು ಇದ್ದೆನಾ ಇಲ್ಲ ನಾನು ಈ ದಿನ. ಹಿಂದೆ ಬಂದೆ ನಾ ನಂದಿದು ಹುಟ್ಟು ಗುಣ, ನಂಗಿದೆ ಒಳ್ಳೇತನ ಆದರೂ ಕೆಟ್ಟೆ ನಾ. ಎದೆಯೊಳಗಡೆ ಹೊಳಿಗೆ, ಲೆಕ್ಕಿಸಿ ಲೆಕ್ಕಿಸಿ ಇಟ್ಟೆ ನಾ. ಕಣ್ಣೊಳಗೆ ಬಲ್ಬನ್ನು, ಬೆಚ್ಚಗೆ ಹಚ್ಚಿಸಿಕೊಂಡೆ ನಾ. ನಿನ್ನಯ ಎಂಟ್ರಿಯೇ ಲೇಟ್ ಇದೆ, ಮೊದಲೇ ಸಿಗಬಾರ್ದಿತ್ತಾ, ಹಾಯಾಗಿರಬಹುದಿತ್ತಾ. ಹೃದಯದ ಬ್ಯಾಟರಿ ಖಾಲಿ, ಪ್ರೀತಿ ಎಂಬ ಸಣ್ಣ ಪಿನ್‌ನಿನ ಚಾರ್ಜರು ಐತಾ? ನಿಮ್ಹತ್ರ ಐತಾ, ನಿಮ್ಹತ್ರ ಐತಾ? ಸಾವಿರ ಕೋರಿಕೆ ನಂತರ ಅಪ್ಪುಗೆ, ವಿರಹದ ರೋಗಕೆ ಔಷಧಿ ಅಪ್ಪುಗೆ. ನಮ್ಮದು ಈ ಬೇಡಿಕೆಗೆ ನೀಡಿರಿ ಒಪ್ಪಿಗೆ, ಇಬ್ಬರ ಪ್ರೇಮವು ಇರುವುದು ನೆಟ್ಟಗೆ. ನಾನ್ ನನ್ನಲಿ ಒಮ್ಮೆಲೇ, ಹುಚ್ಚನು ಹೆಚ್ಚಿಸಿಕೊಂಡೆನು. ಕನಸೊಂದಕೆ ಕನಸನು, ಮತ್ತಾಗೆ ಪೂಣಿಸಿಕೊಂಡೆನು. ಸಿಗದೆ ನೀವು ಹೋದರೆ ನಶ್ವರ, ಒನ್ ವೇ ಪ್ರೇಮಿ ಸತ್ತ, ಲವ್‌ಏ ಮಾಡ್ಬಾರ್ದಿತ್ತಾ. ಪ್ರೀತಿ ಎಂಬ ಸಣ್ಣ ಪಿನ್‌ನಿನ ಚಾರ್ಜರು ಐತಾ? ನಿಮ್ಹತ್ರ ಐತಾ, ನಿಮ್ಹತ್ರ ಐತಾ. ಬೇಜಾರು ಐತದೆ ಡೈಲಿ, ಸ್ಮೈಲು ಎಂಬ ಜೀವ ಉಳಿಸೋ ಟ್ಯಾಬ್ಲೆಟ್ಟು ಐತಾ? ನಿಮ್ಹತ್ರ ಐತಾ, ನಿಮ್ಹತ್ರ ಐತಾ.

Related Musics

Yendendu
1. Yendendu
Album: Jai Bhajarangabali
5.90 MB · 04:18
67 Downloads
Ramsami
2. Ramsami
Album: Jai Bhajarangabali
6.22 MB · 04:32
51 Downloads

Today's Top 5 Songs

Puttamalli (From "Anna From Mexico")
1. Puttamalli (From "Anna From Mexico")
Album: Anna From Mexico
7.53 MB · 03:17
80 Downloads
Kinnara Lokada
2. Kinnara Lokada
Album: Mister Raja
10.50 MB · 04:35
108 Downloads
Anna From Mexico Teaser Theme Music (From "Anna From Mexico")
3. Anna From Mexico Teaser Theme Music (From "Anna From Mexico")
Album: Anna From Mexico
5.71 MB · 02:29
63 Downloads
Manase Baduku
4. Manase Baduku
Album: Amruthavarshini
11.60 MB · 05:04
97 Downloads
Anna From Mexico Theme Music (From "Anna From Mexico")
5. Anna From Mexico Theme Music (From "Anna From Mexico")
Album: Anna From Mexico
3.02 MB · 01:19
55 Downloads
Tags:- Jai Bhajarangabali Kannada Mp3 Songs Download, Jai Bhajarangabali Kannada Movie Mp3 Songs Download, Jai Bhajarangabali Kannada 2026 Movie Mp3 Songs Download, Free Download Hrudayada 2026 Kannada Mp3 Song, Jai Bhajarangabali Kannada Mp3 Songs Free Download Full album Mp3 Song, Dj Remix Song, iTunes Rip Mp3 Songs Download, Jai Bhajarangabali Kannada, 128, 192, 320 Kbps Mp3 Songs Download and Play, All Mp3 Songs Download Play, Full Songs Download, Jai Bhajarangabali Movie Songs Free Download, Jai Bhajarangabali Movie Mp3 Song Free Download

Home » Kannada A to z movie song » Jai Bhajarangabali » Hrudayada

Follow me on Instagram