Mungaru Maleyalli (From "Andondittu Kaala") Free Download

Mungaru Maleyalli (From "Andondittu Kaala")

Track :
Mungaru Maleyalli (From "Andondittu Kaala")
Type :
Music
Singer :
Sid Sriram
Released :
27 Jun, 2026
Size Of File :
5.06 MB
Duration:
03:41 Minutes
Downloads :
290
Upload By :
Admin
Album :
Andondittu Kaala
Download 320 Kbps - 8.54 MB
Download 192 Kbps - 5.17 MB
Download 64 Kbps - 1.80 MB
Mungaru Maleyalli (From "Andondittu Kaala") Lyrics
ಮುಂಗಾರು ಮಳೆಯಲ್ಲಿ ತಂದೆಲ್ಲೇ ನೀನಿಲ್ಲಿ ಪ್ರೀತಿಯ ಮುನ್ಸೂಚನೆ... ನಿಂತಲ್ಲೇ ನಿಂತಲ್ಲಿ ನಿನ್ನದೇ ಗುಂಗಲ್ಲಿ ನೆನೆದೂ... ಹೋದೆನೇ.. ನನ್ನ ಎಚ್ಚರಗೊಳಿಸಿ.ಇನ್ನೂ ಅಚ್ಚರಿ ಮೂಡಿಸಿ. ನನ್ನ ಕಣ್ತುಂಬುತಾ ಹಾಗೆ ಬಿಗಿದಪ್ಪುತಾ ಹೃದಯದ ಜೋಕಾಲಿ ತೂಗಿಬಿಡು ಊರಲ್ಲಿ ಯಾರಿಲ್ಲಾ ನನ್ನಂತ ಹುಡುಗ ಅಷ್ಟೊಂದು ನಿನ್ನನ್ನೇ ಪ್ರೀತಿಸುವೆ ಹೃದಯದ ತೇರಲ್ಲಿ ನಿನ್ನನ್ನೂ ಕೂರಿಸಿ ಹೊತ್ತು ತಿರುಗಿಸಲೇ..ನೆ ************************ ************************ ಎಲ್ಲಿಲ್ಲದ ಆನಂದ ಅಂತಲೇ ನೆರಳಂತೆ ನಿನ್ನಿಂದೆ ಬಂದೆ ಆ ಊರಿನ ನೋಟದ ಸಲುವಾಗಿ ಬೇಕಂತಲೇ ಮುಂದೆ ನಿಂತೇ ಸರಸದಲ್ಲಿ ಸರ ಸರನೇ ಸ್ಮರಿಸಿ ಸರಿಯುತಾ.. ಸರಿಯನಿಸೋ ಸವಿಗನಸಾ ನನಗೆ ಒಪ್ಪಿಸುತ್ತಿರು ಕಣ್ಣ ಕಣ್ಣಲ್ಲಿ ಇಡುತಾ,ಮಾತು ಮಾತಲ್ಲಿ ಸೆಳೆತ ಇನ್ನೂ ಹೇಳೊದಿದೆ,ಕೇಳು ಚೆನ್ನಾಗಿದೆ. ಕೊನೆಯ ಕ್ಷಣವೂ ನಿನ್ನೊಂದಿಗೆ S2:ಊರಲ್ಲಿ ಯಾರಿಲ್ಲಾ ನನ್ನಂತ ಹುಡುಗ ಅಷ್ಟೊಂದು ನಿನ್ನನ್ನೇ ಪ್ರೀತಿಸುವೆ ಹೃದಯದ ತೇರಲ್ಲಿ ನಿನ್ನನ್ನೂ ಕೂರಿಸಿ ಹೊತ್ತು ತಿರುಗಿಸಲೇ..ನೆ ನೀನೆಲ್ಲಿಯೋ ನಗುತಲಿರಲೂ ನನಗಿಲ್ಲಿ ಸಂತಸವಂತೆ. ನಿನ್ನ್ಹೆಸರೇ..ಬಣ್ಣದ ವರ್ಣನೆ ಕಾಮನಬಿಲ್ಲಿನಂತೆ ಸನಿಹದಲಿ ಸೆರೆಹಿಡಿವಾ ಸಲುಗೆ ಕಲಿಸುತಾ..ಆ ಆ ಮನ ಮರೆಸೋ ಸಿಹಿ ಮುನಿಸ ಆವಾಗ ತೋರಿಸಿತ್ತಿರು ಸಣ್ಣ ಸನ್ನೆಯ ನೀಡುತಾ,ತುಂಟ ನಗೆಯ ಚೆಲ್ಲುತ್ತಾ ಇನ್ನೂ ಬೇಕಾಗಿದೆ, ನೀಡು ನೀ ಕೇಳದೆ ಜೀವದ ಜೀವನ ನಿನ್ನೊಂದಿಗೆ S1:ಊರಲ್ಲಿ ಯಾರಿಲ್ಲಾ ನನ್ನಂತ ಹುಡುಗ ಅಷ್ಟೊಂದು ನಿನ್ನನ್ನೇ ಪ್ರೀತಿಸುವೆ ಹೃದಯದ ತೇರಲ್ಲಿ ನಿನ್ನನ್ನೂ ಕೂರಿಸಿ ಹೊತ್ತು ತಿರುಗಿಸಲೇ..ನೆ

More from Sid Sriram

Jagave Neenu Gelathiye
1. Jagave Neenu Gelathiye
Album: Love 360
9.55 MB · 04:10
438 Downloads
Yaavaaga Yaavaaga (From "Elumale")
2. Yaavaaga Yaavaaga (From "Elumale")
Album: Elumale
10.57 MB · 04:37
243 Downloads
Raa Chilaka (From "Elumalai") (Telugu Version)
3. Raa Chilaka (From "Elumalai") (Telugu Version)
Album: Elumale
10.57 MB · 04:37
137 Downloads
Naane Neenanthe
4. Naane Neenanthe
Album: BRAT
5.64 MB · 04:06
419 Downloads
Naane Neenanthe (From "BRAT")
5. Naane Neenanthe (From "BRAT")
Album: BRAT
5.64 MB · 04:06
155 Downloads
Radha Radha (From "Brindhavihari")
6. Radha Radha (From "Brindhavihari")
Album: Brindhavihari
6.19 MB · 04:30
232 Downloads
Muddu Muddu Putlakshmi (From "Ayogya 2")
7. Muddu Muddu Putlakshmi (From "Ayogya 2")
Album: Ayogya 2
11.56 MB · 04:55
1,881 Downloads

Today's Top 5 Songs

Shiva Shiva
1. Shiva Shiva
Album: Purushothama
11.50 MB · 05:01
237 Downloads
Onti Ontiyagiruvudu
2. Onti Ontiyagiruvudu
Album: Baava Baamaida
12.59 MB · 05:30
410 Downloads
Hennige
3. Hennige
Album: Ravi Shastry
11.51 MB · 05:02
188 Downloads
Janana Maranagaleradu
4. Janana Maranagaleradu
Album: Poli Huduga
10.89 MB · 04:45
211 Downloads
Bevu Bella Hanchi Kondre
5. Bevu Bella Hanchi Kondre
Album: Gajine Mane
15.20 MB · 06:38
154 Downloads
Tags:- Andondittu Kaala Kannada Mp3 Songs Download, Andondittu Kaala Kannada Movie Mp3 Songs Download, Andondittu Kaala Kannada 2026 Movie Mp3 Songs Download, Free Download Mungaru Maleyalli (From "Andondittu Kaala") 2026 Kannada Mp3 Song, Andondittu Kaala Kannada Mp3 Songs Free Download Full album Mp3 Song, Dj Remix Song, iTunes Rip Mp3 Songs Download, Andondittu Kaala Kannada, 128, 192, 320 Kbps Mp3 Songs Download and Play, All Mp3 Songs Download Play, Full Songs Download, Andondittu Kaala Movie Songs Free Download, Andondittu Kaala Movie Mp3 Song Free Download

Home » Kannada A to z movie song » Andondittu Kaala » Mungaru Maleyalli (From "Andondittu Kaala")

Follow me on Instagram