Ninna Mukha Free Download
Ninna Mukha Lyrics
I deeply love you from
the bottom of my heart
I want to express my love
to you this way this day
ನಿನ್ನ ಮುಖ ನೋಡಿ ಸುಪ್ರಭಾತ ಹಾಡಿ
ಮುಂಜಾನೆಯನ್ನು ಸ್ವಾಗತಿಸೊ ಆಸೆ
ನಿನ್ನ ಜೊತೆ ಕೂಡಿ ಕಡಲ ದಡದಿ ಆಡಿ
ಮುಸ್ಸಂಜೆಯನ್ನು ಬೀಳ್ಕೊಡುವ ಆಸೆ
ಹೂವಂತ ನಿನ್ನ ಮಡಿಲಲಿ ತಲೆ ಇಟ್ಟು ನಾ ಇರುಳಲಿ
ಮಲಗಿ ಆಕಾಶ ನೋಡಿ ತಾರೆ ಎಣಿಸುವಾಸೆಯು
ನಾವಿಬ್ಬರೂ ಮಳೆಯಲಿ ಮೈ ಕೊರೆಯುವಾ
ಛಳಿಯಲಿ ಒಂದೇ ಕೊಡೆ ಕೆಳಗೆ ಕೈ ಕೈ
ಹಿಡಿದು ನಡೆಯೋ ಆಸೆಯೂ........
*******
ನನ್ನ ಸನಿಹದಾ ಇಡಿ ಬಳಗವಾ ನೀ ದೂರ ತಳ್ಳಿದೆ
ಬಹು ದೂರದ ನನ್ನ ಕನಸನು ನೀ ಸನಿಹ ಮಾಡಿದೆ
ನನ್ನ ಸನಿಹದಾ ಇಡಿ ಬಳಗವಾ ನೀ ದೂರ ತಳ್ಳಿದೆ
ಬಹು ದೂರದ ನನ್ನ ಕನಸನು ನೀ ಸನಿಹ ಮಾಡಿದೆ
ನನಗೀಗ ನನ್ನ ಹಿನ್ನೆಲೇ...
ನಿನ್ನಿಂದ ಮರೆತೇ ಹೋಗಿದೇ...
Deep within my soul
I know I need you more,
Got to love you so...
Why don’t you know?
ಹನಿಯಾಗಿ ಎದೆ ಸೇರಿದಾ ಒಲವೀಗ ಕಡಲಾಗಿದೆ
ನಿನಗೆ ಹೇಳೋಣ ಎಂದರೇ ಮುಜುಗರಾ ಕಾಡಿದೇ...
**********
ನಿನ್ನ ಮುಖ ನೋಡಿ ಸುಪ್ರಭಾತ ಹಾಡಿ
ಮುಂಜಾನೆಯನ್ನು ಸ್ವಾಗತಿಸೊ ಆಸೆ
ನಿನ್ನ ಜೊತೆ ಕೂಡಿ ಕಡಲ ದಡದಿ ಆಡಿ
ಮುಸ್ಸಂಜೆಯನ್ನು ಬೀಳ್ಕೊಡುವ ಆಸೆ
ಓ ಕಾಲವೇ ಮುಂದೋಡದೆ ಹಾಗೇ ನಿಲ್ಲು ಒಂದೆಡೆ
ಈ ರಸ ಕ್ಷಣಾ ಇಡೀ ಜೀವನಾ ಹೀಗೆ ಇರಬೇಕಿದೆ
ಓ ಕಾಲವೇ ಮುಂದೋಡದೆ ಹಾಗೇ ನಿಲ್ಲು ಒಂದೆಡೆ
ಈ ರಸ ಕ್ಷಣಾ ಇಡೀ ಜೀವನಾ ಹೀಗೆ ಇರಬೇಕಿದೆ
ನನಗೀಗ ನನ್ನ ಪರಿಚಯಾ...
ನಿನ್ನಿಂದ ಖಾತರೀಯಾಗಿದೇ...
Deep within my soul
I know I need you more,
Got to love you so...
Why don’t you know?
ನಾವಿಬ್ಬರೂ ಮಳೆಯಲಿ ಮೈ ಕೊರೆಯುವಾ ಛಳಿಯಲಿ ಒಂದೇ
ಕೊಡೆ ಕೆಳಗೆ ಕೈ ಕೈ ಹಿಡಿದು ನಡೆಯೋ ಆಸೆಯೂ....
********
ನಿನ್ನ ಮುಖ ನೋಡಿ ಸುಪ್ರಭಾತ ಹಾಡಿ
ಮುಂಜಾನೆಯನ್ನು ಸ್ವಾಗತಿಸೊ ಆಸೆ
ನಿನ್ನ ಜೊತೆ ಕೂಡಿ ಕಡಲ ದಡದಿ ಆಡಿ
ಮುಸ್ಸಂಜೆಯನ್ನು ಬೀಳ್ಕೊಡುವ ಆಸೆ
ನಿಮ್ಮ್ ಕಣ್ಣು ಸುಳ್ಳ್ ಹೇಳ್ತಾ ಇದೇ ರೀ...
********
Download Ninna Mukha Music free. This music belongs to the Muruli Meets Meera album/category. Sung by Ghouse Peer, Rajesh Krishnan. Listen/preview and download in high quality for free.
Related Musics
Today's Top 5 Songs
Tags:-
Muruli Meets Meera Kannada Mp3 Songs Download,
Muruli Meets Meera Kannada Movie Mp3 Songs Download,
Muruli Meets Meera Kannada 2026 Movie Mp3 Songs Download,
Free Download Ninna Mukha 2026 Kannada Mp3 Song,
Muruli Meets Meera Kannada Mp3 Songs Free Download Full album Mp3 Song,
Dj Remix Song,
iTunes Rip Mp3 Songs Download,
Muruli Meets Meera Kannada,
128, 192, 320 Kbps Mp3 Songs Download and Play,
All Mp3 Songs Download Play,
Full Songs Download,
Muruli Meets Meera Movie Songs Free Download,
Muruli Meets Meera Movie Mp3 Song Free Download
Home »
Kannada A to z movie song »
Muruli Meets Meera »
Ninna Mukha