Preethse Preethse Free Download

Preethse Preethse

Track :
Preethse Preethse
Type :
Music
Singer :
Hemanth Kumar
Released :
22 Jun, 2026
Size Of File :
7.35 MB
Duration:
05:21 Minutes
Downloads :
444
Upload By :
Admin
Album :
Preethse
Preethse Preethse Lyrics
ಪ್ರೀತ್ಸೆ ಪ್ರೀತ್ಸೆ.... ಕಣ್ಣು ಮುಚ್ಚಿ ನನ್ನ ಪ್ರೀತ್ಸೆ ಮನಸು ಬಿಚ್ಚಿ ನನ್ನ ಪ್ರೀತ್ಸೆ ಪ್ರೀತ್ಸೆ ಪ್ರೀತ್ಸೆ.... ಕಣ್ಣು ಮುಚ್ಚಿ ನನ್ನ ಪ್ರೀತ್ಸೆ ಮನಸು ಬಿಚ್ಚಿ ನನ್ನ ಪ್ರೀತ್ಸೆ ಉಸಿರಾಗಿ ಪ್ರೀತ್ಸೆ ಬದುಕಾಗಿ ಪ್ರೀತ್ಸೆ ನನಗಾಗಿ ಪ್ರೀತ್ಸೆ ನಿನಗಾಗಿ ಪ್ರೀತ್ಸೆ ಓ ಕಿರಣ ಓ ಕಿರಣ ನೀ ನನ್ನ ಪ್ರೀತಿ ಕಿರಣ ಕಿರಣ ಕಿರಣ ಪ್ರೀತ್ಸೆ ಪ್ರೀತ್ಸೆ.... ಕಣ್ಣು ಮುಚ್ಚಿ ನನ್ನ ಪ್ರೀತ್ಸೆ ಹೂ ಮನಸು ಬಿಚ್ಚಿ ನನ್ನ ಪ್ರೀತ್ಸೆ ಸಾವಿರಾರು ದಿನಗಳ ಕೆಳಗೆ ನನ್ನೆದೆಯ ಗರ್ಭದ ಒಳಗೆ ಸಾವಿರಾರು ದಿನಗಳ ಕೆಳಗೆ ನನ್ನೆದೆಯ ಗರ್ಭದ ಒಳಗೆ ಉಸಿರಾಡಿತು ಆಸೆಯ ಭ್ರೂಣ ಪಡೆಯಿತು ಪ್ರಾಣ ಬೆಳೆಯಿತು ಕಲಿಯಿತು ಮುದ್ದಿನ ಮಾತೊಂದ... ಪ್ರೀತ್ಸೆ ಪ್ರೀತ್ಸೆ ಪ್ರೀತ್ಸೆ... ಪ್ರೀತ್ಸೆ ನನ್ನೆ ಪ್ರೀತ್ಸೆ... ಮಾತಾಡ್ತ ಪ್ರೀತ್ಸೆ ಮುದ್ದಾಡ್ತ ಪ್ರೀತ್ಸೆ ಕಣ್ಣೊರಸಿ ಪ್ರೀತ್ಸೆ ಮಗು ಅಂತ ಪ್ರೀತ್ಸೆ ಓ ಕಿರಣ ಓ ಕಿರಣ ನೀ ನನ್ನ ಪ್ರೀತಿ ಕಿರಣ ಕಿರಣ ಕಿರಣ ಪ್ರೀತ್ಸೆ ಪ್ರೀತ್ಸೆ.... ಕಣ್ಣು ಮುಚ್ಚಿ ನನ್ನ ಪ್ರೀತ್ಸೆ ಹೂ ಮನಸು ಬಿಚ್ಚಿ ನನ್ನ ಪ್ರೀತ್ಸೆ ನಿನ್ನಂದಕೆ ನಾ ಅಭಿಮಾನಿ ನನ್ನೆದೆಗೆ ನೀ ಯಜಮಾನಿ ನಿನ್ನಂದಕೆ ನಾ ಅಭಿಮಾನಿ ನನ್ನೆದೆಗೆ ನೀ ಯಜಮಾನಿ ನೀನಿಲ್ಲದ ಲೋಕ ಶೂನ್ಯ ಬಾಳು ಬರಡು ಜನುಮ ದಂಡ ಸೃಷ್ಟಿಯ ಅದ್ಭುತವೇ.... ಪ್ರೀತ್ಸೆ ಪ್ರೀತ್ಸೆ ಪ್ರೀತ್ಸೆ.... ಪ್ರೀತ್ಸೆ ನನ್ನೆ ಪ್ರೀತ್ಸೆ... ದಯಮಾಡಿ ಪ್ರೀತ್ಸೆ ಕೃಪೆ ತೋರಿ ಪ್ರೀತ್ಸೆ ಪ್ರೇಮಿಗಾಗಿ ಪ್ರೀತ್ಸೆ ಪ್ರೀತಿಗಾಗಿ ಪ್ರೀತ್ಸೆ ಓ ಕಿರಣ ಓ ಕಿರಣ ನೀ ನನ್ನ ಪ್ರೀತಿ ಕಿರಣ ಕಿರಣ ಕಿರಣ ಪ್ರೀತ್ಸೆ ಪ್ರೀತ್ಸೆ.... ಕಣ್ಣು ಮುಚ್ಚಿ ನನ್ನ ಪ್ರೀತ್ಸೆ ಹೂ ಮನಸು ಬಿಚ್ಚಿ ನನ್ನ ಪ್ರೀತ್ಸೆ

Related Musics

Holi Holi
1. Holi Holi
Album: Preethse
8.72 MB · 06:21
169 Downloads
Surya Obba
2. Surya Obba
Album: Preethse
7.49 MB · 05:27
153 Downloads
Yaaru Illa Saati
3. Yaaru Illa Saati
Album: Preethse
3.49 MB · 02:32
89 Downloads
Sai Sai Preethsai
4. Sai Sai Preethsai
Album: Preethse
9.46 MB · 06:53
205 Downloads
Yaarittari Chukki
5. Yaarittari Chukki
Album: Preethse
8.56 MB · 06:14
391 Downloads

Today's Top 5 Songs

Shiva Shiva
1. Shiva Shiva
Album: Purushothama
11.50 MB · 05:01
237 Downloads
Hennige
2. Hennige
Album: Ravi Shastry
11.51 MB · 05:02
188 Downloads
Janana Maranagaleradu
3. Janana Maranagaleradu
Album: Poli Huduga
10.89 MB · 04:45
211 Downloads
Yaaroorava Iva
4. Yaaroorava Iva
Album: Edakallu Guddada Mele
8.20 MB · 03:35
158 Downloads
Thera Yeri Ambaradaage
5. Thera Yeri Ambaradaage
Album: Parasangada Gendethimma
6.80 MB · 02:58
277 Downloads
Tags:- Preethse Kannada Mp3 Songs Download, Preethse Kannada Movie Mp3 Songs Download, Preethse Kannada 2026 Movie Mp3 Songs Download, Free Download Preethse Preethse 2026 Kannada Mp3 Song, Preethse Kannada Mp3 Songs Free Download Full album Mp3 Song, Dj Remix Song, iTunes Rip Mp3 Songs Download, Preethse Kannada, 128, 192, 320 Kbps Mp3 Songs Download and Play, All Mp3 Songs Download Play, Full Songs Download, Preethse Movie Songs Free Download, Preethse Movie Mp3 Song Free Download

Home » Kannada A to z movie song » Preethse » Preethse Preethse

Follow me on Instagram