Rama Rama Deva (From "Brindhavihari") Free Download

Rama Rama Deva (From "Brindhavihari")

Track :
Rama Rama Deva (From "Brindhavihari")
Type :
Music
Singer :
Hesham Abdul Wahab, V.Nagendra Prasad, Anurag Kulkarni
Released :
22 Jun, 2026
Size Of File :
7.92 MB
Duration:
05:46 Minutes
Downloads :
343
Upload By :
Admin
Album :
Brindhavihari
Download 320 Kbps - 13.32 MB
Download 192 Kbps - 8.04 MB
Rama Rama Deva (From "Brindhavihari") Lyrics
ಅಚ್ಚಾಗಿರದಾ ಮಹಾಕಾವ್ಯ ಅಪಾರ ಸೌಂದರ್ಯ ಬೆಚ್ಚಿ ಬೆರಗಾದೆ ನಾ ಅಯೋಮಯನಾದೆ ನಾ ಸಮ್ಮೊಹಿನಿ ಈ ಬಾಲೇ ತರಾಲತೆ ವೈದೇಹಿ.... ಯಾರಾದರೂ ವ್ಯಾಮೋಹಿ... ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಹೇ ರಾಮ ರಾಮಾ ರಾಮ ರಾಮಾ ದೇವಾ ಹೇ ನಿನ್ನ ನಾಮ ಪುಣ್ಯ ಧಾಮ ದೇವಾ ರಾಮ ರಾಮಾ ರಾಮ ರಾಮಾ ದೇವಾ ನಿನ್ನ ನಾಮ ಪುಣ್ಯ ಧಾಮ ದೇವಾ ಚೆಲುವೆ ಸೀತಾದೇವಿ ಭೂಮಿಯ ತೂಕದ ಹೆಣ್ಣು ಚೆಲುವ ರಾಮಚಂದ್ರ ಸೀತೆಯ ಮೇಲಿದೆ ಕಣ್ಣು ರಾಮನ ಸೀತೆಯ ಚರಿತೆಯೇ ಚೆಂದವೋ ರಾಮನ ನಾಮದಾ ಸ್ಮರಣೆ ವೈಕುಂಠವೋ ಜೈ ಶ್ರೀ ರಾಮ್ ರಾಮ ರಾಮಾ ರಾಮ ರಾಮಾ ದೇವಾ ನಿನ್ನ ನಾಮ ಪುಣ್ಯ ಧಾಮ ದೇವಾ ರಾಮ ರಾಮ ರಾಮ ರಾಮಾ ದೇವಾ ನಿನ್ನ ನಾಮ ಪುಣ್ಯ ಧಾಮ ದೇವಾ ಜೈ ಶ್ರೀ ರಾಮ್ ಸುಗುಣ ಗಂಭೀರನೇ. .. ರಾಮ ರಾಮಾ ಮರುಗೇಲರಾ. .. ಓ... ರಾಘವಾ ಮರುಗೇಲರಾ. .. ಓ... ರಾಘವಾ ಮರುಗೇಲರಾ. .. ಓ... ರಾಘವಾ ಮರುಗೇಲರಾ. .. ಜೈ ಶ್ರೀ ರಾಮ್ ನೋಟವಿದು ನಿರ್ಮಲಾ ಮಾತುಗಳು ಶೀತಲಾ ಈ ತನುವು ಕೋಮಲಾ ಅಧರಗಳು ಚಂಚಲಾ ನಯನಗಳೆ ಬಾಗಿಲಾ? ಹುಬ್ಬುಗಳೇ ಕಾವಲಾ? ರಾಮನಿಗೆ ನೋಡುವಾ...ಹಾಡುವಾ...ಹಂಬಲಾ...! ಪಾಲಗಡಲಿನಾ ಪಾರಿಜಾತಕೆ ಪ್ರಾಣವೀಗ ಬಂತೇ? ಏಳುಸುತ್ತಿನ ಮಲ್ಲೆಯಂತಹ ಗಂಧವತಿಯೇ ಸೀತೆ. ಯಾರೂ ಎತ್ತದ ಶಿವನ ಧನಸ್ಸನೇ ಮುರಿದ ರಾಮಭದ್ರ ರೆಪ್ಪೆ ಬಡಿಯದೆ ಸೀತೆ ಅಂದವ ಸವಿದ ರಾಮಚಂದ್ರ ರಸಮಯ ನಿಮಿಷವೋ ಹೃದಯದಿ ಹರುಷವೋ ಆರಂಭ ಪ್ರೇಮೋತ್ಸವಾ... ಜೈ ಶ್ರೀ ರಾಮ್ ದೇವ ದೇವ ದೇವ ದೇವ ದೇವ ದೇವಾ ದೇವ ದೇವ ದೇವ ದೇವ ದೇವ ದೇವಾ ದೇವ ದೇವ ದೇವ ದೇವ ದೇವ ದೇವಾ ದೇವ ದೇವ ದೇವ ದೇವ ದೇವ ದೇವಾ ಓ... ಆ.. ದೇವಾ ದೇವೇಶ ರಾಮಾ ಕೋದಂಡ ರಾಮೋತ್ಸವಾ ಸ್ನೇಹ ಆದರ್ಶ ರಾಮಾ ಈ ಪ್ರೇಮ ರಾಮೋತ್ಸವಾ ಜಯಹೋ ಸೀತಾರಾಮಾ ಮಾರುತಿ ಒಡೆಯ ಶ್ರೀರಾಮ ಜಯಹೋ ರಾಜಾರಾಮಾ ರಾವಣಾ ದರ್ಪ ಹರ ರಾಮಾ ರಾಮನಾ ಸೀತೆಯ ಚರಿತೆಯೇ ಚೆಂದವೋ ರಾಮನಾ ನಾಮದಾ ಸ್ಮರಣೆ ವೈಕುಂಠವೋ 2 || ಹೇ ರಾಮ ರಾಮ ರಾಮ ರಾಮಾ ದೇವಾ ಹೇ ನಿನ್ನ ನಾಮ ಪುಣ್ಯ ಧಾಮ ದೇವಾ || 2

Related Musics

Radha Radha (From "Brindhavihari")
1. Radha Radha (From "Brindhavihari")
Album: Brindhavihari
6.19 MB · 04:30
242 Downloads
Jeeva Jeeva (From "Brindhavihari")
2. Jeeva Jeeva (From "Brindhavihari")
Album: Brindhavihari
3.76 MB · 02:44
215 Downloads

Today's Top 5 Songs

Tunturu - Female
1. Tunturu - Female
Album: Amruthavarshini
12.28 MB · 05:22
58 Downloads
Bhale Bhale Chandadha
2. Bhale Bhale Chandadha
Album: Amruthavarshini
12.50 MB · 05:28
57 Downloads
Ee Sundara
3. Ee Sundara
Album: Amruthavarshini
12.09 MB · 05:17
46 Downloads
Puttamalli (From "Anna From Mexico")
4. Puttamalli (From "Anna From Mexico")
Album: Anna From Mexico
7.53 MB · 03:17
37 Downloads
Manase Baduku
5. Manase Baduku
Album: Amruthavarshini
11.60 MB · 05:04
37 Downloads
Tags:- Brindhavihari Kannada Mp3 Songs Download, Brindhavihari Kannada Movie Mp3 Songs Download, Brindhavihari Kannada 2026 Movie Mp3 Songs Download, Free Download Rama Rama Deva (From "Brindhavihari") 2026 Kannada Mp3 Song, Brindhavihari Kannada Mp3 Songs Free Download Full album Mp3 Song, Dj Remix Song, iTunes Rip Mp3 Songs Download, Brindhavihari Kannada, 128, 192, 320 Kbps Mp3 Songs Download and Play, All Mp3 Songs Download Play, Full Songs Download, Brindhavihari Movie Songs Free Download, Brindhavihari Movie Mp3 Song Free Download

Home » Kannada New Movie Song 2026 » Brindhavihari » Rama Rama Deva (From "Brindhavihari")

Follow me on Instagram