Thaayi Illada Thavaru Free Download
Track : |
Thaayi Illada Thavaru |
Type : |
Music |
Singer : |
S. Janaki
|
Released : |
22 Jun, 2026 |
Size Of File : |
6.68 MB |
Duration: |
04:52 Minutes |
Downloads : |
121 |
Upload By : |
Admin |
Album : |
Thayi Illada Thavaru
|
Thaayi Illada Thavaru Lyrics
ತಾಯಿ ಇಲ್ಲದ ತವರು ನನ್ನದು
ಅಕ್ಕರೆ ಇಲ್ಲದ ತಬ್ಬಲಿ
ತಾಳಿ ಇಲ್ಲದ ಕೊರಳು ನನ್ನದು
ಆಸರೆ ಇಲ್ಲದ ತಬ್ಬಲಿ
ಭೂಮಿಗೆ ನಾನೇ ಹೊರೆ
ನನಗೆ ಬಸಿರ ಹೊರೆ
ಸಾಯಿಸಿ ಬದುಕಿಸಿರುವ
ವಿದಿಯೇ ವಿದಿಯೇ ಸರಿಯೇ..?
ತಾಯಿ ಇಲ್ಲದ ತವರು ನನ್ನದು
ಅಕ್ಕರೆ ಇಲ್ಲದ ತಬ್ಬಲಿ
***
ನಾನು ಯಾರಿಗೆ ದ್ರೋಹ ಮಾಡಿದೆ
ದಿನಾ ಕೊರಗುವ ವರವ ನೀಡಿದೆ
ಯಾರಿಗೆ ಯಾರು ಇಲ್ಲಿಲ್ಲ
ಇದ್ದರು ಕಣ್ಣು ಬಾಯಿಲ್ಲ
ಕರುಣೆ ಮಮತೆ ಮಾತಿಲ್ಲ
ಭೂಮಿಗೆ ನಾನೇ ಹೊರೆ
ನನಗೆ ಬಸಿರ ಹೊರೆ
ಸಾಯಿಸಿ ಬದುಕಿಸಿರುವ
ವಿದಿಯೇ ವಿದಿಯೇ ಸರಿಯೇ..?
ತಾಯಿ ಇಲ್ಲದ ತವರು ನನ್ನದು
ಅಕ್ಕರೆ ಇಲ್ಲದ ತಬ್ಬಲಿ
****
ತಾಯಿ ಇದ್ದರೆ ಕಾಯುತಿದ್ದಳು
ಎಂದು ಕೊರುಗುತ ಕಸಿದು ಕೊಂಡೆಯ
ಸೀತೆ ಅಲ್ಲ ಸೈರಿಸಲು
ರಾಮ ಇಲ್ಲ ರಕ್ಷಿಸಲು
ಕಂಬನಿ ಒಂದೇ ಕಾವಲಿಗೆ
ಭೂಮಿಗೆ ನಾನೇ ಹೊರೆ
ನನಗೆ ಬಸಿರ ಹೊರೆ
ಸಾಯಿಸಿ ಬದುಕಿಸಿರುವ
ವಿದಿಯೇ ವಿದಿಯೇ ಸರಿಯೇ..?
ತಾಯಿ ಇಲ್ಲದ ತವರು ನನ್ನದು
ಅಕ್ಕರೆ ಇಲ್ಲದ ತಬ್ಬಲಿ
ತಾಳಿ ಇಲ್ಲದ ಕೊರಳು ನನ್ನದು
ಆಸರೆ ಇಲ್ಲದ ತಬ್ಬಲಿ
Related Musics
Today's Top 5 Songs
Tags:-
Thayi Illada Thavaru Kannada Mp3 Songs Download,
Thayi Illada Thavaru Kannada Movie Mp3 Songs Download,
Thayi Illada Thavaru Kannada 2026 Movie Mp3 Songs Download,
Free Download Thaayi Illada Thavaru 2026 Kannada Mp3 Song,
Thayi Illada Thavaru Kannada Mp3 Songs Free Download Full album Mp3 Song,
Dj Remix Song,
iTunes Rip Mp3 Songs Download,
Thayi Illada Thavaru Kannada,
128, 192, 320 Kbps Mp3 Songs Download and Play,
All Mp3 Songs Download Play,
Full Songs Download,
Thayi Illada Thavaru Movie Songs Free Download,
Thayi Illada Thavaru Movie Mp3 Song Free Download
Home »
Kannada A to z movie song »
Thayi Illada Thavaru »
Thaayi Illada Thavaru