Amora Amora (From "PARTNER") Free Download
Amora Amora (From "PARTNER") Lyrics
ಅಮೋರಾ ಸಾಂಗ್
ಬಿಗಿಯಾಗೊಂದು ಅಪ್ರಾತೊ
ಕೊಡಲೇ ನಿನಗೆ ಅಪಾಚೊ
ಸೌಂದರ್ಯನೆ ಬೆರಗಾಗೋ
ಅಂದ ನೀನೆ ಫ್ರೆಶೋಸೋ
ನೀನಿರು ನನ್ನ ಫ್ರೈಡೆ
ನನಗದು ಹ್ಯಾಪಿ ಫ್ಲೈ ಡೇ
ನಾನು ಸಲೀಸಾದೆ ಓ ಓ ಓ
ಐ ಆಮ್ ಹೈ ಆನ್ ಲವ್
ಹ್ಯಾಪೆನಿಂಗ್ ಏನೋ ಲೆಕ್ಕಾ ಇಲ್ಲದೆ ಹಾರ್ಟ್ ಲ್ಲಿ
ನಾನೀಗ ಹೇಳ್ಳೆ ಬೇಕು ಐ ಲವ್ ಯು ಹೇಯ್
ಅಮೋರಾ ಅಮೋರಾ
ಲೆಟ್ ಮೀ ಬಿ ಯುವರ್ ಹನಿ ಬನಿ ಬೇಬಿ
ಅಮೋರಾ ಅಮೋರಾ ನೀನು ನನಗೆ ಸಿಕ್ಕ ಲಕ್ಕಿ ಹನಿ ಬೀ
ಅಮೋರಾ ಅಮೋರಾ ಬಂದೆ ನೀನು ಕನಸಲ್ಲಿ ಚಿಟ್ಟೆ
ಅಮೋರಾ ಅಮೋರಾ ನನ್ನ ಮನಸಿಗೆ ಸ್ಟೈಲನು ಕೊಟ್ಟೆ
ನಿನ್ನ ಕಣ್ಣಿನಲಿ ಕಂಡೆ ಕಂಡೆ ಗ್ಯಾಲಕ್ಸಿ
ಆ ತಾರೆಯಾಗಿ ಹುಟ್ಟಿ ಬಂದೆ ನೀ ಊರ್ವಶಿ
(ಅಮೋರಾ ರಿಪೀಟ್ ಹುಕ್ಕು )
ಓಓ ಇರುವಾಗ ನೀನಿಷ್ಟು ಸೊ ಪ್ರೇಟಿ
ನನಗಂತು ಸಿಗ್ತಿಲ್ಲ ಗ್ರಾವಿಟಿ
ಆದ್ರೂನು ಒಂದಿದೆ ಕ್ಲಾರಿಟಿ
ಓ ಡಿಯರ್ ಮೋಓ
ಈ ಪ್ರೀತಿಗೆ ಎಲ್ಲಿದೆ ಫಾರ್ಮುಲಾ
ನೀನೊಂದು ಫೇರಿ ಸಿಂಡ್ರೆಲಾ
ನೀನಂದ್ರೆ ಸುಂದರ ಗೊಂದಲ
ಡಿಯರ್ ಮೋಓ
ಪ್ರೀತಿ ಆಗೋದು ಯಾವಾಗ
ಮೋಡನ ಮೋಡ ಮೀಟ್ ಆದಾಗ
ರೈನ್ಬೋ ಬಂದಂತೆ ಬಂದ್ಲು ಈ ಮಾಯಾವಿ
ರಂಗಾಯ್ತು ನನ್ನಾ ಜಗ
ನನ್ನ ಹೃದಯಕ್ಕೊಂಧು ಕಲ್ಲು ಹೊಡೆದ ಕೆಡಿ ನೀನೆ
(ಅಮೋರಾ ಹುಕ್ಕು ರಿಪೀಟ್ )
ಯಾರ ಕಥೆ ಯಾರ ಜೊತೆ
ಅನ್ನೋದು ಮುಂಚೆನೇ ಬರೇ ದಾಗಿದೆ
ಕಣ್ಣಿನ್ ಕಥೆ ನೋಟದ್ ಜೊತೆ ಅನ್ನೋದು ಎಲ್ಲರಿಗು ಗೊತ್ತೇ ಇದೆ
ಪ್ರೀತಿ ಕಥೆ ಹೃದಯದ್ ಜೊತೆ ಅನ್ನೋದು ಎಲ್ಲರಿಗು ತಿಳ್ದೆ ಇದೆ
ನಿನ್ನ ಕಥೆ ನನ್ನ ಜೊತೆ ಅಂತಾನೆ ಆ ಬ್ರಹ್ಮ ಬರೆದಾಗಿದೆ
(ಅಮೋರಾ hukku)ರಿಪೀಟ್
Download Amora Amora (From "PARTNER") Music free. This music belongs to the Partner album/category. Sung by Nakul Abhyankar, Nagarjun Sharma, Kunal Ganjawala. Listen/preview and download in high quality for free.
More from Nakul Abhyankar, Nagarjun Sharma, Kunal Ganjawala
Today's Top 5 Songs
Tags:-
Partner Kannada Mp3 Songs Download,
Partner Kannada Movie Mp3 Songs Download,
Partner Kannada 2026 Movie Mp3 Songs Download,
Free Download Amora Amora (From "PARTNER") 2026 Kannada Mp3 Song,
Partner Kannada Mp3 Songs Free Download Full album Mp3 Song,
Dj Remix Song,
iTunes Rip Mp3 Songs Download,
Partner Kannada,
128, 192, 320 Kbps Mp3 Songs Download and Play,
All Mp3 Songs Download Play,
Full Songs Download,
Partner Movie Songs Free Download,
Partner Movie Mp3 Song Free Download
Home »
Kannada New Movie Song 2026 »
Partner »
Amora Amora (From "PARTNER")