Hudugaata Aadi Free Download

Hudugaata Aadi

Track :
Hudugaata Aadi
Type :
Music
Singer :
Karthik
Released :
25 Jun, 2026
Size Of File :
7.49 MB
Duration:
05:27 Minutes
Downloads :
88
Upload By :
Admin
Album :
Love Guru
Hudugaata Aadi Lyrics
ಹುಡುಗಾಟ ಆಡಿ ಹುಡುಗಾಟ ಆಡಿ ಓಡಾಟ ನೋಡಯ್ಯ ಪರದಾಟ ನೋಡಯ್ಯ ಚೆಲ್ಲಾಟ ಆಡಿ ಚೆಲ್ಲಾಟ ಆಡಿ ಮಿಡುಕಾಟ ನೋಡಯ್ಯ ಜಂಜಾಟ ನೋಡಯ್ಯ ಎದೆಯಲ್ಲಿ ಭೂಕಂಪ ಆಗೋಯ್ತು ಮರಯ್ಯ ನಡೆದಿರೋ ಈ ತಪ್ಪ ಸರಿಮಾಡೋರಿಲ್ಲಯ್ಯ ಒಲವಿಗೆ ಈ ಶಾಪ ಕೊಟ್ಟೋರು ಯಾರಯ್ಯ ಯಾರೋ ಓಹೋಹೋಹೋ ಓ... ಯಾರಿಟ್ಟ ಶಾಪನೋ ಆ ವಿಧಿಯ ಕೋಪನೋ ನನ್ನಲ್ಲೇ ಲೋಪನೋ ಒಲವನು ತಿಳಿಸದೆ ಹೋದೆ ಪ್ರೀತಿಲಿಯೇ ದೋಷನೋ ನಾನದೆಂಬ ಪಾಶನೋ ಒಂದೇ ಶೂನ್ಯ ಆವರಿಸಿದೆ ಬದುಕಿನ ಹಕ್ಕಿ ಆದೆ ಸಿಡಿಲಿಗೆ ಸಿಕ್ಕಿ ಕರಗುವ ಚುಕ್ಕಿ ಆದೆ ಬೆಳಕಿಗೆ ಸಿಕ್ಕಿ ಅಣುವಿದು ಕೂಡ ಅನುಬಂಧಾಂತೆ ಯಾವ ಹೂವು ಯಾರ ಮುಡಿಗೋ ಓಹೋಹೋ... ತಾಳೋನೇ ಬಾಳೋದು ಜಯಿಸೋದು ಅನ್ನೋದು ಕೇಳೋಕೆ ಚಂದನೇ ಅದು ತಿರುಳೇ ಇರೋದಿರೋ ಗಾದೆ ಏಳೋನೇ ಗೆಲ್ಲೋದು ಬದುಕಲ್ಲಿ ನಿಲ್ಲೋದು ಅಂತು ನಾನು ಬಲಿ ಆದೆ ಹೊರಟಿದೆ ತೇರು ಮಾಡಿ ಕನಸನು ಚೂರು ನಡೆದಿದೆ ರೈಲು ನಾನು ಎದುರೇ ಇರಲು ಮುಗಿದಿದೆ ಎಲ್ಲ ಮುಂದೇನಿಲ್ಲ ನೋವು ಉಳಿದಿದೆ ಜೀವ ತೆಗೆದಿದೆ ನೋಡು ಹುಡುಗಾಟ ಆಡಿ ಹುಡುಗಾಟ ಆಡಿ ಓಡಾಟ ನೋಡಯ್ಯ ಪರದಾಟ ನೋಡಯ್ಯ ಚೆಲ್ಲಾಟ ಆಡಿ ಚೆಲ್ಲಾಟ ಆಡಿ ಮಿಡುಕಾಟ ನೋಡಯ್ಯ ಜಂಜಾಟ ನೋಡಯ್ಯ ಮನಸಿನ ಬಾಳಲ್ಲಿ ನೂರಾರು ನಕ್ಷತ್ರ ಒಲವಿನ ಸೂರ್ಯನೇ ಇನ್ನಿಲ್ಲ ನನ್ನ ಹತ್ರ ಬದುಕಿನ ಪ್ರಶ್ನೆಗೆ ತಿಳಿದಿಲ್ಲ ಸರಿಯುತ್ರ ಯಾರೋ ಓಹೋಹೋಹೋ ಓ...
Related Tags : Hudugaata, Aadi

Related Musics

Yaaru Kooda
1. Yaaru Kooda
Album: Love Guru
7.15 MB · 05:12
226 Downloads
Ondondu Storigu
2. Ondondu Storigu
Album: Love Guru
6.64 MB · 04:50
70 Downloads
Thangaali Thandeya
3. Thangaali Thandeya
Album: Love Guru
6.43 MB · 04:41
86 Downloads
Minchi Hoithu
4. Minchi Hoithu
Album: Love Guru
4.60 MB · 03:21
50 Downloads
Romeogalige Juliet
5. Romeogalige Juliet
Album: Love Guru
4.47 MB · 03:15
53 Downloads

Today's Top 5 Songs

Manege Ondu Baagilu
1. Manege Ondu Baagilu
Album: Simhadamari
12.08 MB · 05:17
128 Downloads
Premada Oorali
2. Premada Oorali
Album: Premada Oorali
3.83 MB · 01:42
2,360 Downloads
Kumari Kumari (From "Bail")
3. Kumari Kumari (From "Bail")
Album: Bail
7.54 MB · 03:18
66 Downloads
Radha Radha (From "Brindhavihari")
4. Radha Radha (From "Brindhavihari")
Album: Brindhavihari
6.19 MB · 04:30
304 Downloads
Eddelu Sobudike (From "Chandrahaasa'')
5. Eddelu Sobudike (From "Chandrahaasa'')
Album: Chandrahaasa
7.21 MB · 03:09
174 Downloads
Tags:- Love Guru Kannada Mp3 Songs Download, Love Guru Kannada Movie Mp3 Songs Download, Love Guru Kannada 2026 Movie Mp3 Songs Download, Free Download Hudugaata Aadi 2026 Kannada Mp3 Song, Love Guru Kannada Mp3 Songs Free Download Full album Mp3 Song, Dj Remix Song, iTunes Rip Mp3 Songs Download, Love Guru Kannada, 128, 192, 320 Kbps Mp3 Songs Download and Play, All Mp3 Songs Download Play, Full Songs Download, Love Guru Movie Songs Free Download, Love Guru Movie Mp3 Song Free Download

Home » Kannada A to z movie song » Love Guru » Hudugaata Aadi

Follow me on Instagram