Yaaru Kooda Free Download
Track : |
Yaaru Kooda |
Type : |
Music |
Singer : |
Karthik,
Benny Dayal
|
Released : |
25 Jun, 2026 |
Size Of File : |
7.15 MB |
Duration: |
05:12 Minutes |
Downloads : |
66 |
Upload By : |
Admin |
Album : |
Love Guru
|
Yaaru Kooda Lyrics
ಹ್ಮ್ಮ್... ನಿಂತಲ್ಲಿ ಕೂತಲ್ಲಿ ಸಂತಸದಂತಾ
ಸುಂದರ ಮೋಹಕೆ ಮರುಳಾದೆ
ಬೇರೇನು ಬೇಕಿಲ್ಲ ನಿನ್ನನು ಕಂಡು
ಎಲ್ಲ ತಾರೆಗಳ ತೊರೆದೆ
ವೋ ವೋ
ಮಾತನು ಮರೆಮಾಚುತಾ
ಸವಿಯಾದ ಭಾವ ನಿನಗೂನು ಬಂತಾ
ಯಾರು ಕೂಡ ನಿನ್ನ ಹಾಗೆ
ಪೀಡಿಸಿಲ್ಲ ನನ್ನ ಹೀಗೆ
ನಾನು ನಿನ್ನ ಪ್ರೇಮ ಪೀಡಿತ
ವೋ ಓ
ಯಾರು ಕೂಡ ನಿನ್ನ ಹೀಗೆ
ಪ್ರೀತಿಸಿಲ್ಲ ನನ್ನ ಹಾಗೆ
ನಂಬಬೇಕು ನೀನು ಖಂಡಿತ
ವೋ ಓ ವೋ ಓ
ಯಾವುದು ಕನಸು ಯಾವುದು ನನಸು
ನನಗಂತೂ ತಿಳಿದೇ ಇಲ್ಲ ಆ ಆ ಆ...
ಈ ನಿನ್ನ ಸೆಳೆತಕ್ಕೆ ಹುಚ್ಚಾದ ಮೇಲಂತೂ
ಎಚ್ಚರ ಉಳಿದೇ ಇಲ್ಲ ಆ ಆ ಆ...
Related Musics
Today's Top 5 Songs
Tags:-
Love Guru Kannada Mp3 Songs Download,
Love Guru Kannada Movie Mp3 Songs Download,
Love Guru Kannada 2026 Movie Mp3 Songs Download,
Free Download Yaaru Kooda 2026 Kannada Mp3 Song,
Love Guru Kannada Mp3 Songs Free Download Full album Mp3 Song,
Dj Remix Song,
iTunes Rip Mp3 Songs Download,
Love Guru Kannada,
128, 192, 320 Kbps Mp3 Songs Download and Play,
All Mp3 Songs Download Play,
Full Songs Download,
Love Guru Movie Songs Free Download,
Love Guru Movie Mp3 Song Free Download
Home »
Kannada A to z movie song »
Love Guru »
Yaaru Kooda