Malebille Free Download

Malebille

Track :
Malebille
Type :
Music
Singer :
K. Kalyan, Harini
Released :
27 Jun, 2026
Size Of File :
8.21 MB
Duration:
05:59 Minutes
Downloads :
337
Upload By :
Admin
Album :
Sainika
Malebille Lyrics
ಮಳೆಬಿಲ್ಲೇ ಮಳೆಬಿಲ್ಲೇ ಕೊಡೆಹಿಡಿಯೇ ಮಳೆಬಿಲ್ಲೇ ಮಳೆಬಿಲ್ಲೇ ಮಳೆಬಿಲ್ಲೇ ಜೊತೆನಡಿಯೇ ಮಳೆಬಿಲ್ಲೇ ಗೆಳೆಯಾ ಬರುತಾನೆ ಊರಿಗೆ ಹೊಂಬಿಸಿಲೇ ಹೊಂಬಿಸಿಲೇ ರಂಗೋಲಿ ನೀನು ಬಿಡೆಲೇ ಹೇ ದುಂಬಿ, ಹೇ ದುಂಬಿ ನೀವ್ಹಾಡಿ ಎದೆಯ ತುಂಬಿ ಬೆಣ್ಣೆಯಾ ಮನಸಿನ ಸರದಾರ ಬರುತಾನೆ ಬರಮಾಡಿ ಮನಸಾರ ಗಡಿಯಲ್ಲಿ ಕಾದಿಟ್ಟ ಹಮ್ಮೀರ ಅವ ನನ್ನ ಬಾಳಿನ ಬಂಗಾರ ಮಳೆಬಿಲ್ಲೇ ಮಳೆಬಿಲ್ಲೇ ಜೊತೆನೆಡೆಯೆ ಮಳೆಬಿಲ್ಲೇ ಗೆಳೆಯಾ ಬರುತಾನೆ ಊರಿಗೆ ಭೋರ್ಕಡಲೇ ರಥವಾಗಿ ಅಲೆ ಅಲೆಗಳೇ ಅಶ್ವಗಳಾಗಿ ನನ ಸೂರ್ಯ ಬರುವಾಗ ಆ ಸೂರ್ಯನೂ ಕೂಡ ಕ್ಷಣಕಾಲ ಧಂಗಾದನು ಎಂಟು ದಿಕ್ಕನು ವಶಪಡಿಸಿ ಪ್ರೇಮದಲಿ ಪರವಶಗೊಳಿಸಿ ನಿಂತಲ್ಲೇ ನೂರೆಂಟು ಚೈತ್ರಕ್ಕೆ ಹಸಿರಿರುವ ಹಮ್ಮೀರ ನನ್ನವನು ಕಸ್ತೂರಿ ಕನ್ನಡ ಕುಲದ ಹೆಸರುಳಿಸೋ ಹೆಮ್ಮೆಯ ಪುತ್ರ ಉಸಿರಲ್ಲಿ ಬೆರೆತು ಹೋಗಿ ಹಾಡ್ತಾನೆ ಮನಸಿನ ಹತ್ರ ಹೃದಯ ನನ್ನ ಹೃದಯ ನನ್ನ ಎದೆಯಲ್ಲೀಗ ಇಲ್ಲ ಗೆಳೆಯಾ ಪ್ರಿಯಗೆಳೆಯಾ ಹೊತ್ತುಕೊಂಡು ಹೋದನಲ್ಲ ಈ ಜೀವ ಅವನಲ್ಲಿ ಸೇರಾಯ್ತು ಅವನಾಸೆ ನನ್ನಾಸೆಯಾಗೊಯ್ತು ಕಂಡಂತ ಕನಸೆಲ್ಲಾ ನನಸಾಯ್ತು ಬಯಸಿದ್ದು ಹಂಗೇನೆ ಬದುಕಾಯ್ತು ಮಳೆಬಿಲ್ಲೇ ಮಳೆಬಿಲ್ಲೇ ಕೊಡೆಹಿಡಿಯೇ ಮಳೆಬಿಲ್ಲೇ ಅಂತರಂಗ ಇಲ್ಲಿಟ್ಟು ದೂರಗಡಿಯಲಿ ಕಾಲಿಟ್ಟು ದೇಶಕ್ಕೆ ದೇಹಾನ ಮುಡಿಪಿಟ್ಟ ವೀರಂಗೆ ಈ ಜೀವ ಮುಡುಪಾಗಿದೆ ಕೋಟಿಗೊಬ್ಬನೆ ದಳವಾಯಿ ಮಾತು ತಪ್ಪದ ಅನುಯಾಯಿ ಇತಿಹಾಸ ಪುಟದಲ್ಲಿ ಆ ಸ್ವರ್ಣ ಲಿಪಿಯಲ್ಲಿ ಅವನೆಸರು ಎಂದೋ ಇದೆ ಕನಸಲ್ಲೂ ಕಣ್ಣು ತೆರೆದು ಹೆಜ್ಜೆಗಳ ಕಾಯುತ್ತೀನಿ ನನ್ನನ್ನೇ ನಾ ಉಣಬಡಿಸಿ ನಾಳೆಗಳ ಕಳೆಯುತ್ತೀನಿ ಹಗಲೇ ಓ ಹಗಲೇ ನೀ ಮರಳಿ ಹೋಗಬೇಡ ಓ ಇರುಳೇ ಕಾರಿರುಳೇ ದಯಾಮಾಡಿ ಬರಲೇ ಬೇಡ ನಿಸರ್ಗ ಅನ್ನೋದೆ ಅವನಿಂದ ಆ ಸ್ವರ್ಗ ಅನ್ನೋದೆ ಅವನಿಂದ ಅವನಿಂದಲೇ ನನ್ನ ಆನಂದ ಆನಂದಕ್ಕೂ ಮೀರಿ ಸಂಬಂಧ ಮಳೆಬಿಲ್ಲೇ ಮಳೆಬಿಲ್ಲೇ ಜೊತೆನಡಿಯೇ ಮಳೆಬಿಲ್ಲೇ ಗೆಳೆಯಾ ಬರುತಾನೆ ಊರಿಗೆ ಹೊಂಬಿಸಿಲೇ ಹೊಂಬಿಸಿಲೇ ರಂಗೋಲಿ ನೀನು ಬಿಡೆಲೇ ಹೇ, ದುಂಬಿ, ಹೇ ದುಂಬಿ ನೀವ್ಹಾಡಿ ಎದೆಯ ತುಂಬಿ ಬೆಣ್ಣೆಯಾ ಮನಸಿನ ಸರದಾರ ಬರುತಾನೆ ಬರಮಾಡಿ ಮನಸಾರ ಗಡಿಯಲ್ಲಿ ಕಾದಿಟ್ಟ ಹಮ್ಮೀರ ಅವ ನನ್ನ ಬಾಳಿನ ಬಂಗಾರ

Related Musics

Soldier Soldier
1. Soldier Soldier
Album: Sainika
8.47 MB · 06:10
356 Downloads
Ye Gombe
2. Ye Gombe
Album: Sainika
6.88 MB · 05:01
90 Downloads
Jai Hind Jai Hind
3. Jai Hind Jai Hind
Album: Sainika
8.38 MB · 06:06
65 Downloads
Ye Magicu
4. Ye Magicu
Album: Sainika
6.59 MB · 04:48
44 Downloads
O Chinna Chinna
5. O Chinna Chinna
Album: Sainika
7.03 MB · 05:07
254 Downloads

Today's Top 5 Songs

Adhyaksha Adhyaksha
1. Adhyaksha Adhyaksha
Album: Adhyaksha
10.28 MB · 04:30
329 Downloads
Puttanna Puttanna
2. Puttanna Puttanna
Album: Premachari
7.31 MB · 05:19
176 Downloads
Bandano Gandharvanu
3. Bandano Gandharvanu
Album: Gandharva
9.66 MB · 04:13
221 Downloads
Cheluveya Andada
4. Cheluveya Andada
Album: Sahodarara Savaal
10.35 MB · 04:31
53 Downloads
Bhalo Bhashi Bengalili
5. Bhalo Bhashi Bengalili
Album: Omkara
12.97 MB · 05:40
387 Downloads
Tags:- Sainika Kannada Mp3 Songs Download, Sainika Kannada Movie Mp3 Songs Download, Sainika Kannada 2026 Movie Mp3 Songs Download, Free Download Malebille 2026 Kannada Mp3 Song, Sainika Kannada Mp3 Songs Free Download Full album Mp3 Song, Dj Remix Song, iTunes Rip Mp3 Songs Download, Sainika Kannada, 128, 192, 320 Kbps Mp3 Songs Download and Play, All Mp3 Songs Download Play, Full Songs Download, Sainika Movie Songs Free Download, Sainika Movie Mp3 Song Free Download

Home » Kannada A to z movie song » Sainika » Malebille

◎ Follow me on Instagram