Soldier Soldier Free Download

Soldier Soldier

Track :
Soldier Soldier
Type :
Music
Singer :
Dodda Rangegowda, Haricharan
Released :
27 Jun, 2026
Size Of File :
8.47 MB
Duration:
06:10 Minutes
Downloads :
356
Upload By :
Admin
Album :
Sainika
Download 320 Kbps - 14.20 MB
Download 192 Kbps - 8.55 MB
Download 64 Kbps - 2.91 MB
Soldier Soldier Lyrics
ಸೊಲ್ಜರ್ ಸೋಲ್ಜರ್ ಮೈ ಡಿಯರ್ ಸೋಲ್ಜರ್ ನನ್ನ ಕಾಡೋನೇ.. ನನ್ನೆದೆಯಾ ಕಾಯೋನೇ.. ನನ್ನ ಪ್ರೀತಿ ಕೆಣಕೋನೇ..ಏಏ ಬಟರ್ ಫ್ಲೈ,ಬಟರ್ ಫ್ಲೈ,ಮೈ ಡಿಯರ್ ಬಟರ್ ಫ್ಲೈ. ನನ್ನ ಕಾಡೋಳೇ.. ನನ್ನೆದೆಯಾ ತೋಟದಲೀ.. ಚೆಲುವಾಗಿ ನಿಂತೋಳೇ.. ನಲ್ಮೆ ಹೆಣ್ಣಾಗಿ.. ನಗೆ ಬುಕ್ಕೇ ಸುರಿದೋಳೇ.. ನನ್ನಾ ಕಣ್ಣಾಗಿ.. ಸುಖ ಸ್ವರ್ಗಾ ತೆರೆದೋಳೇ.. ಪ್ರೇಮದಾ..ಹೊನಲಲೀ.. ಭಾವನೇ..ತೇಲಿದೆ.. ನಿ...ನ್ನ ಮ್ಯಾಗೆ ಪ್ರೀ..ತಿ ಮೂಡಿ ಆ..ಸೆ ಬೆಳೆದಾವೆ ಆ..ಸೆ ಕನಸು ದಂ...ಡಿ ದಂಡಿ ಬಯಕೇ ಕೂಗ್ಯಾವೇ ಮೋಹವಾ..ಹೊಳಸ್ಯಾವೇ.. ಪ್ರೇ...ಮ ಕಡಲು ತುಂ...ಬಿ ತುಳುಕಿ ಉಕ್ಕಿ ಮುರಿದ್ಯಾವೇ.. ಅ...ಲ್ಲಿ ನಮ್ಮ ಪ್ರೀ...ತಿ ದೋಣಿ ಚೆಂದ ತೇಲ್ಯಾವೇ.. ರಾಗ...ರಾಗ,ಅನುರಾಗ. ರಂಗು ತೋರಿ ಹಾ...ಡಲು.. ಹಗಲೂ...ಇರುಳೂ... ಪ್ರೀತಿ ನಾಟ್ಯವಾ...ಡಲೂ.. ಬದುಕಲಿ ಒಲವು ಉಕ್ಕಿ, ಹಾಡೋ ಹಕ್ಕಿ ನಾನಾದೆ. ಒಲುಮೆಯ ಮಿಂಚು ಮಿಂಚೋ,ಬೆಳ್ಳಿಚುಕ್ಕಿ ನೀನಾದೆ. ಹೇ..ಸೊಲ್ಜರ್ ಸೋಲ್ಜರ್ ಮೈ ಡಿಯರ್ ಸೋಲ್ಜರ್ ನನ್ನ ಕಾಡೋನೇ.. ನನ್ನೆದೆಯಾ ಕಾಯೋನೇ.. ನನ್ನ ಪ್ರೀತಿ ಕೆಣಕೋನೇ..ಏಏ ನಲ್ಮೆ ಹೆಣ್ಣಾಗಿ..ನಗೆ ಬುಕ್ಕೇ ಸುರಿದೋಳೇ.. ನನ್ನಾ ಕಣ್ಣಾಗಿ..ಸುಖ ಸ್ವರ್ಗಾ ತೆರೆದೋಳೇ.. ಹೋ..ಬಾ...ಳಿನಾಗೆ, ಎಂ...ದೂ ನೀನೆ,ನ..ನ್ನ ಸಂಗಾತಿ. ಹೀ..ಗೆ ನೀನು,ಜೋ..ಡಿಯಾಗೇ ಚೆಂ..ದ ಸಂಪ್ರೀತಿ ಜನುಮದಾ...ಸಾರಥಿ.. ನಿ...ನ್ನ ರೂಪ,ಪ್ರೀ...ತಿ ದೀಪ,ಬದುಕ ಬೆಳಗ್ಯಾವೆ.. ಲ..ಲ್ಲೆ ಮಾತು,ಸರಸಾ ತೋರಿ, ದಾ...ರಿ ಹೊಳೆದ್ಯಾವೆ.. ನೂರು...ನೂರಾರು....ಬಯಕೆ.. ನನ್ನ ಹಿಗೇ ಕಾಡಲೂ ನನ್ನಾ..ನಿನ್ನಾ...ಪ್ರಿತಿ ಬೆಸುಗೆ ಕೂ..ಡಲೂ.. ಬದುಕಿನ ದಂಡೆಯಲ್ಲಿ ಪ್ರೇ...ಮ ನೌಕೆ ನೀ ತಂದೆ.. ನಲಿವಿನ ನೌಕೆಯಲ್ಲಿ ನಿ..ನ್ನ ಜೊತೆ ನಾ ನಿಂದೆ.. ಸೊಲ್ಜರ್ ಸೋಲ್ಜರ್ ಮೈ ಡಿಯರ್ ಸೋಲ್ಜರ್ ನನ್ನ ಕಾಡೋನೇ.. ನನ್ನೆದೆಯಾ ಕಾಯೋನೇ.. ನನ್ನ ಪ್ರೀತಿ ಕೆಣಕೋನೇ..ಏಏ ಬಟರ್ ಫ್ಲೈ,ಬಟರ್ ಫ್ಲೈ ಮೈ ಡಿಯರ್ ಬಟರ್ ಫ್ಲೈ. ನನ್ನ ಕಾಡೋಳೇ.. ನನ್ನೆದೆಯಾ ತೋಟದಲೀ.. ಚೆಲುವಾಗಿ ನಿಂತೋಳೇ.. ನಲ್ಮೆ ಹೆಣ್ಣಾ...ಗಿ ನಗೆ ಬುಕ್ಕೇ ಸುರಿದೋಳೇ ನನ್ನಾ ಕಣ್ಣಾ...ಗಿ.. ಸುಖ ಸ್ವರ್ಗಾ ತೆರೆದೋಳೇ ಪ್ರೇಮದಾ...ಹೊನಲಲೀ.. ಭಾವನೇ...ತೇಲಿದೆ...

Related Musics

Malebille
1. Malebille
Album: Sainika
8.21 MB · 05:59
337 Downloads
Ye Gombe
2. Ye Gombe
Album: Sainika
6.88 MB · 05:01
90 Downloads
Jai Hind Jai Hind
3. Jai Hind Jai Hind
Album: Sainika
8.38 MB · 06:06
65 Downloads
Ye Magicu
4. Ye Magicu
Album: Sainika
6.59 MB · 04:48
43 Downloads
O Chinna Chinna
5. O Chinna Chinna
Album: Sainika
7.03 MB · 05:07
254 Downloads

Today's Top 5 Songs

Premada Oorali
1. Premada Oorali
Album: Premada Oorali
3.83 MB · 01:42
2,592 Downloads
Nali Nali
2. Nali Nali
Album: Ee Hrudaya Ninagaagi
11.09 MB · 04:51
250 Downloads
Kachhi Kondadona
3. Kachhi Kondadona
Album: Lockup Death
9.31 MB · 04:04
190 Downloads
Mantralayavasa Mantrakshateya Arasa
4. Mantralayavasa Mantrakshateya Arasa
Album: Mantralayavasa Mantrakshateya Arasa
10.82 MB · 04:43
1,377 Downloads
Hoovina Loka Nammadu
5. Hoovina Loka Nammadu
Album: Kempu Gulabi
10.93 MB · 04:46
189 Downloads
Tags:- Sainika Kannada Mp3 Songs Download, Sainika Kannada Movie Mp3 Songs Download, Sainika Kannada 2026 Movie Mp3 Songs Download, Free Download Soldier Soldier 2026 Kannada Mp3 Song, Sainika Kannada Mp3 Songs Free Download Full album Mp3 Song, Dj Remix Song, iTunes Rip Mp3 Songs Download, Sainika Kannada, 128, 192, 320 Kbps Mp3 Songs Download and Play, All Mp3 Songs Download Play, Full Songs Download, Sainika Movie Songs Free Download, Sainika Movie Mp3 Song Free Download

Home » Kannada A to z movie song » Sainika » Soldier Soldier

◎ Follow me on Instagram