Rangu Rangina Free Download

Rangu Rangina

Track :
Rangu Rangina
Type :
Music
Singer :
S.P. Balasubrahmanyam, K. S. Chithra
Released :
27 Jun, 2026
Size Of File :
6.66 MB
Duration:
04:51 Minutes
Downloads :
279
Upload By :
Admin
Album :
O Nanna Nalle
Download 320 Kbps - 11.19 MB
Download 192 Kbps - 6.75 MB
Download 64 Kbps - 2.31 MB
Rangu Rangina Lyrics
ರಂಗು ರಂಗೇನಹಳ್ಳಿ ರಂಗು ಬಾ.ರೇ ನಂಗೇ ನಗುನಹಳ್ಳಿ ನಗುವ ತಾ..ರೇ ನಿನ್ನ ಹಣೆಯಲ್ಲೀ ನಾನು ಚಂದಿರ ಕಣೇ ನಿನ್ನ ನಗುವಿನಲ್ಲೀ ನಾ ತಾರೆ ಕಣೇ ನಿನ್ನ ಎದೆಯಾ ಢವಢವ ನಾನು ಕಣೇ.. ಗಂಗು ಗಂಗೇನಹಳ್ಳಿ ಗಂಗು ಬಾ.ರೋ ನಂಗೇ ಬರ್ತಾ ತಾಟಿ ನಿಂಗೂ ತಾ.ರೋ ನಿನ್ನ ಮಾತಿನ ಅಕ್ಷರಾ ನಾನು ಕಣೋ ನಿನ್ನ ಹೆಜ್ಜೇಯ ಗುರುತು ನಾನು ಕಣೋ ನಿನ್ನ ಎದೆಯಾ ಢವಢವ ನಾನು ಕಣೋ.. * ರಂಗು ನಿನ್ ಗೆಜ್ಜೆಯ ಘಲ್ ಘಲ್ ನಾನಮ್ಮಾ.. ಘಲ್ ಘಲ್ ಅನ್ನುತ ಈಗ ಬಾರಮ್ಮ ಗಂಗು ನಿನ್ ಹಾಡಿಗೆ ಪಲ್ಲವಿ ನಾನಯ್ಯಾ.. ನೀ ಹಾಕೋ ತಾಳಕೆ ಕುಣಿವೇನಯ್ಯಾ.. ತೇಲಾಡುವೇ ನಿನ್ನ ಉಸಿರಲ್ಲೀ ತೂಗಾಡುವೇ ನಿನ್ನ ಮಡಿಲಲ್ಲೀ ಏನಂತ್ಯಾ ಈ ಪ್ರೇ..ಮಾ.. ಗಂಗು ಗಂಗೇನಹಳ್ಳಿ ಗಂಗು ಬಾ.ರೋ ನಂಗೇ ಬರ್ತಾ ತಾಟಿ ನಿಂಗೂ ತಾ..ರೋ ನಿನ್ನ ಮಾತಿನ ಅಕ್ಷರಾ ನಾನು ಕಣೋ ನಿನ್ನ ಹೆಜ್ಜೇಯ ಗುರುತು ನಾನು ಕಣೋ ನಿನ್ನ ಎದೆಯಾ ಢವಢವ ನಾನು ಕಣೋ.. ರಂಗು ಇಲ್ಲದ ಬಾಳಿಗೆ ರಂಗೇ ಇಲ್ಲಮ್ಮಾ.. ಹೋಯ್ ರಾಂಗು ಮಾಡದೆ ಬೇಗ ಬಾರಮ್ಮಾ ಗಂಗು ಇಲ್ಲದ ಬಾಳಿಗೆ ಗುಂಗೇ ಇಲ್ಲಯ್ಯಾ.. ರೈಟು ಹೇಳುವೆ ಬೇಗ ಬಾರಯ್ಯಾ.. ಈ ನನ್ನ ಹಾಡಿಗೆ ರಾಗ ನೀನಮ್ಮಾ ಈ ನಮ್ಮ ಜೊಡಿಗೆ ನಾಂದಿ ಹಾಡಮ್ಮಾ ಅಂತ್ಯ ಇಲ್ಲದ ಪ್ರೇ..ಮಾ ರಂಗು ರಂಗೇನಹಳ್ಳಿ ರಂಗು ಬಾ.ರೇ ನಂಗೇ ನಗುನಹಳ್ಳಿ ನಗುವ ತಾ..ರೇ ನಿನ್ನ ಹಣೆಯಲ್ಲೀ ನಾನು ಚಂದಿರ ಕಣೇ ನಿನ್ನ ನಗುವಿನಲ್ಲೀ ನಾ ತಾರೆ ಕಣೇ ನಿನ್ನ ಎದೆಯಾ ಢವಢವ ನಾನು ಕಣೇ..

Related Musics

Kanasugarana Ondu (Male)
1. Kanasugarana Ondu (Male)
Album: O Nanna Nalle
6.47 MB · 04:42
254 Downloads
E Preetige
2. E Preetige
Album: O Nanna Nalle
7.06 MB · 05:09
318 Downloads
Dudde Doddappa
3. Dudde Doddappa
Album: O Nanna Nalle
5.97 MB · 04:21
101 Downloads
O Nanna Nalle
4. O Nanna Nalle
Album: O Nanna Nalle
6.96 MB · 05:04
250 Downloads
Kanasugarana Ondu (Female)
5. Kanasugarana Ondu (Female)
Album: O Nanna Nalle
6.49 MB · 04:43
124 Downloads

Today's Top 5 Songs

Aaramba
1. Aaramba
Album: Nagini
11.71 MB · 05:07
904 Downloads
Nooru Janmaku
2. Nooru Janmaku
Album: America America
9.90 MB · 04:20
697 Downloads
JATAKA KUDURI
3. JATAKA KUDURI
Album: Gajapathi Garva Bhanga
9.90 MB · 04:19
341 Downloads
Premada Oorali
4. Premada Oorali
Album: Premada Oorali
3.83 MB · 01:42
2,007 Downloads
Vone Vone
5. Vone Vone
Album: Victory
9.44 MB · 04:07
282 Downloads
Tags:- O Nanna Nalle Kannada Mp3 Songs Download, O Nanna Nalle Kannada Movie Mp3 Songs Download, O Nanna Nalle Kannada 2026 Movie Mp3 Songs Download, Free Download Rangu Rangina 2026 Kannada Mp3 Song, O Nanna Nalle Kannada Mp3 Songs Free Download Full album Mp3 Song, Dj Remix Song, iTunes Rip Mp3 Songs Download, O Nanna Nalle Kannada, 128, 192, 320 Kbps Mp3 Songs Download and Play, All Mp3 Songs Download Play, Full Songs Download, O Nanna Nalle Movie Songs Free Download, O Nanna Nalle Movie Mp3 Song Free Download

Home » Kannada A to z movie song » O Nanna Nalle » Rangu Rangina